అర్థం : ಘಟನೆಗಳ ನಡುವೆ ಸಮಯದ ಅಂತರ ಹೆಚ್ಚಿರುವ ಸ್ಥಿತಿಯ ರೀತಿ
ఉదాహరణ :
ಅವರಿಬ್ಬರೂ ಸಮಯ ಕಳೆದ ಹಾಗೆ ತಮ್ಮ ವೈಮನಸ್ಯವನ್ನು ಮರೆತರು.
పర్యాయపదాలు : ಒಂದಷ್ಟು ಸಮಯದ ನಂತರ, ಕಾಲಾಂತರದಲ್ಲಿ, ದಿನದಿಂದ ದಿನಕ್ಕೆ, ಸಮಯ ಕಳೆದ ಹಾಗೆ
ఇతర భాషల్లోకి అనువాదం :
काफ़ी समय बीत जाने पर।
कालांतर में वह बीती घटनाओं को भूल ही गया और पुनः रामू से दोस्ती कर ली।