అర్థం : ಆ ವ್ಯಕ್ತಿಗೆ ವಾರಸುದಾರ ಅಥವಾ ಪಾಲನೆ-ಪೋಷಣೆ ಮಾಡುವವ ಯಾರು ಇಲ್ಲ
ఉదాహరణ :
ಇಲ್ಲಿ ಅನಾಥರಿಗೆ ಆಶ್ರಯವನ್ನು ನೀಡುತ್ತೇವೆ.
పర్యాయపదాలు : ಅನಾಥ, ಗತಿಗೆಟ್ಟ, ಗತಿಹೀನ, ತಬ್ಬಲಿ, ವಾರಸುದಾರ-ವಿಲ್ಲದ, ವಾರಸುದಾರನಿಲ್ಲದ
ఇతర భాషల్లోకి అనువాదం :
Someone or something who lacks support or care or supervision.
orphan