అర్థం : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಸ್ವಾಮಿ ಮತ್ತು ತಮಗೆ ತಾವೇ ದಾಸ ಎಂದು ನಂಬಿರುತ್ತಾರೆ
ఉదాహరణ :
ಭಕ್ತರು ದಾಸ್ಯ ಭಾವದಿಂದ ಈಶ್ವರನ ಪೂಜೆಯನ್ನು ಮಾಡುತ್ತಾರೆ.
పర్యాయపదాలు : ದಾಸತೆ, ದಾಸತೆ ಭಕ್ತಿ, ದಾಸ್ಯ ಭಕ್ತಿ
ఇతర భాషల్లోకి అనువాదం :
भक्ति के नौ भेदों में से एक,जिसमें उपासक अपने उपास्य देवता को स्वामी और अपने आप को दास समझता है।
भक्त रैदास दास्य भाव से ईश्वर को पूजते थे।(Hinduism) loving devotion to a deity leading to salvation and nirvana. Open to all persons independent of caste or sex.
bhaktiఅర్థం : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ
ఉదాహరణ :
ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.
పర్యాయపదాలు : ಅಧೀನ, ಅಧೀನತೆ, ಅಧೀನದ, ಅವಲಂಬನ, ಅವಲಂಬನೆ, ಗುಲಾಮಗಿರಿ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ
ఇతర భాషల్లోకి అనువాదం :
पराधीन होने की अवस्था या भाव।
पराधीनता की बेड़ी में जकड़ा भारत उन्नीस सौ सैंतालीस में आज़ाद हुआ।అర్థం : ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ದುಡ್ಡು ಕೊಟ್ಟು ಮನುಷ್ಯರನ್ನು ಕೊಳ್ಳುವ ಅಥವಾ ಮಾರುವ ಪದ್ಧತಿ
ఉదాహరణ :
ಮೊಘಲರ ಕಾಲದಲ್ಲಿ ಗುಲಾಮಗಿರಿ ತನ್ನ ಉತ್ತುಂಗ ಸ್ಥಿತಿಯಲ್ಲಿತ್ತು.
పర్యాయపదాలు : ಗುಲಾಮಗಿರಿ, ಜೀತಗಾರಿಕೆ, ತೊತ್ತಿಕೆ
ఇతర భాషల్లోకి అనువాదం :
सेवा कराने के लिए मूल्य देकर किसी को खरीदने और बेचने की प्रथा।
मुगलकाल में दास प्रथा अपने चरम उत्कर्ष पर थी।అర్థం : ಇನ್ನೊಂದಕ್ಕೆ ಅಥವಾ ಇನ್ನೊಬ್ಬರಿಗೆ ದಾಸರಾಗಿರುವುದು
ఉదాహరణ :
ಕೆಲವು ಸ್ಥಳಗಳಲ್ಲಿ ಈಗಲೂ ದಾಸ್ಯ ತಾಂಡವಾಡುತ್ತಿದೆ. ಬಡಜನರು ಶ್ರೀಮಂತರ ಮನೆಗಳಲ್ಲಿ ಗುಲಾಮಗಿರಿ ಮಾಡುತ್ತಾರೆ.
పర్యాయపదాలు : ಅಡಿಯಾಳಾಗಿರುವುದು, ಗುಲಾಮಗಿರಿ
ఇతర భాషల్లోకి అనువాదం :
The act of making slaves of your captives.
enslavement