పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದಾರ అనే పదం యొక్క అర్థం.

ದಾರ   ನಾಮಪದ

అర్థం : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

ఉదాహరణ : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

పర్యాయపదాలు : ನೂಲು, ಸೂತ್ರ, ಹಗ್ಗ, ಹುರಿ


ఇతర భాషల్లోకి అనువాదం :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

అర్థం : ಅತಿ ದಪ್ಪವಾದ ಹಗ್ಗ ಅಥವಾ ದಪ್ಪವಾದ ದಾರ

ఉదాహరణ : ಹಳ್ಳಿಯ ಜನರು ಕಳ್ಳರನ್ನು ದಾರದಿಂದ ಕಟ್ಟಿಹಾಕಿದರು.

పర్యాయపదాలు : ಹಗ್ಗ


ఇతర భాషల్లోకి అనువాదం :

बहुत ही मोटी रस्सी या मोटी बरही।

गाँववालों ने चोर को बरहे से बाँध दिया।
बरहा

అర్థం : ಹತ್ತಿ, ರೇಷ್ಮೆ ಇತ್ಯಾದಿ ನೇಯುದು ಉದ್ದ ದಾರಗಳಾಗಿ ಮಾಡುವರು

ఉదాహరణ : ಈ ಸೀರೆಯನ್ನು ರೇಷ್ಮೆ ದಾರದಿಂದ ನೇದು ಮಾಡಿರುವರು

పర్యాయపదాలు : ನೂಲು


ఇతర భాషల్లోకి అనువాదం :

रुई, रेशम आदि का वह लंबा रूप जो बटने से तैयार होता है।

यह साड़ी रेशमी धागे से बनी हुई है।
डोर, डोरा, तंतु, तंत्र, तन्तु, तन्त्र, तागा, धागा, सूत, सूता, सूत्र

A fine cord of twisted fibers (of cotton or silk or wool or nylon etc.) used in sewing and weaving.

thread, yarn

అర్థం : ದಪ್ಪ ಹಗ್ಗ

ఉదాహరణ : ಅವನು ಹಗ್ಗವನ್ನು ಎಳೆದುಕೊಂಡು ಬಾವಿಯ ಒಳಗೆ ಇಳಿದುಬಿಟ್ಟ.

పర్యాయపదాలు : ಹಗ್ಗ


ఇతర భాషల్లోకి అనువాదం :

मोटी रस्सी।

वह रस्सा पकड़ कर कुएँ में उतर गया।
आरसा, जेवड़ा, नार, रसरा, रस्सा

A very strong thick rope made of twisted hemp or steel wire.

cable

అర్థం : ಒಂದು ತರಹದ ದಪ್ಪ ಹಗ್ಗ ಭಾರವಾದ ಸಮಾನುಗಳನ್ನು ಕಟ್ಟುವ ಕೆಲಸಕ್ಕೆ ಬರುವುದು

ఉదాహరణ : ರೈತನು ಚೀಲದ ಬಾಯನ್ನು ಹಗ್ಗದಿಂದ ಬಿಗಿಯುತ್ತಿದ್ದಾನೆ.

పర్యాయపదాలు : ಸುತ್ಲಿ ದಾರ, ಹಗ್ಗ


ఇతర భాషల్లోకి అనువాదం :

एक तरह की मोटी रस्सी जो भारी समान आदि उठाने के काम आती है।

किसान खेत हेंगाने के लिए हेंगा और बरही ले आया।
बरही

అర్థం : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

ఉదాహరణ : ನಾರಿನಿಂದ ಹಗ್ಗವನ್ನು ಹೆಣೆಯುವರು.

పర్యాయపదాలు : ಎಳೆ, ತಂತು, ನಾರ, ನಾರು, ನೂಲು


ఇతర భాషల్లోకి అనువాదం :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु