పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದಾನಿ అనే పదం యొక్క అర్థం.

ದಾನಿ   ನಾಮಪದ

అర్థం : ಏನನ್ನಾದರು ಕೊಡುವವ ಅಥವಾ ದಾನಮಾಡುವವನು

ఉదాహరణ : ಈ ಶುಭ ಕಾರ್ಯಕ್ಕಾಗಿ ಹಣದ ಸಹಾಯವನ್ನು ಮಾಡಿದ ದಾನಿಗಳಿಗೆ ನಮ್ಮ ಹಾರ್ಧಿಕ ಧನ್ಯವಾದಗಳು.

పర్యాయపదాలు : ಕರಂಡಕ, ಕೊಡುವವ, ಕೊಡುವಾತ


ఇతర భాషల్లోకి అనువాదం :

वह जो दे या देने वाला।

इस शुभ काम के धन प्रदायकों को हमारा हार्दिक धन्यवाद।
प्रदाता, प्रदायक, प्रदायी

అర్థం : ಯಾರು ದಾನ ಮಾಡುವುದರಲ್ಲಿ ಎಂದೂ ಹಿಂದೆ ಉಳಿಯುವುದಿಲ್ಲವೋ

ఉదాహరణ : ಕರ್ಣ ತುಂಬಾ ದೊಡ್ಡ ದಾನಿಯಾಗಿದ್ದ.

పర్యాయపదాలు : ದಾತ, ದಾನಮಾಡುವವ


ఇతర భాషల్లోకి అనువాదం :

वह जो दान करने में कभी पीछे न हटता हो।

कर्ण बहुत बड़ा दानी था।
आज भी दानियों की कमी नहीं है।
दाक, दाता, दातार, दानकर्ता, दानवीर, दानी, दायक

Person who makes a gift of property.

bestower, conferrer, donor, giver, presenter

ದಾನಿ   ಗುಣವಾಚಕ

అర్థం : ದಾನವನ್ನು ನೀಡಲು ಬಯಸುವವ

ఉదాహరణ : ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.

పర్యాయపదాలు : ದಾನಿಯಾದ, ದಾನಿಯಾದಂತ, ದಾನಿಯಾದಂತಹ


ఇతర భాషల్లోకి అనువాదం :

दान करने की इच्छा रखने वाला।

पंडितजी ने दित्सु व्यक्तियों को सामर्थ्य के अनुसार दान करने को कहा।
दित्सु

అర్థం : ಯಾರು ದಾನವನ್ನು ನೀಡುವರೋ

ఉదాహరణ : ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.

పర్యాయపదాలు : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿಯಾದ, ದಾನಿಯಾದಂತ, ದಾನಿಯಾದಂತಹ


ఇతర భాషల్లోకి అనువాదం :

जो दान देता हो।

दानी कर्ण की दानवीरता विश्व प्रसिद्ध है।
उदात्त, उदार, करीम, दरियादिल, दाता, दातृ, दानकर्ता, दानशील, दानी, दायक, देवैया, सुदोघ