సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ
ఉదాహరణ : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.
పర్యాయపదాలు : ದಾಟು, ದಾಟುವಿಕೆ, ಲಂಘನ, ಹಾರಿಹೋಗು, ಹಾರು, ಹಾರುವಿಕೆ
ఇతర భాషల్లోకి అనువాదం :हिन्दी
लांघने की क्रिया या भाव।
అర్థం : ಜಿಗಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗು
ఉదాహరణ : ನಾವೆಲ್ಲರೂ ಪಾಠಶಾಲೆಗೆ ಹೋಗುವುದಕ್ಕಾಗಿ ಒಂದು ಕಾಲಿವೆಯನ್ನು ದಾಟಿ ಹೋಗಬೇಕು.
పర్యాయపదాలు : ದಾಟು, ಹಾರಿಹೋಗು
ఇతర భాషల్లోకి అనువాదం :हिन्दी English
उछलकर इस पार से उस पार जाना।
Cover or traverse by taking long steps.
ఆప్ స్థాపించండి