పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದಾಖಲೆ ಮಾಡು అనే పదం యొక్క అర్థం.

ದಾಖಲೆ ಮಾಡು   ಕ್ರಿಯಾಪದ

అర్థం : ಯಾವುದೋ ಒಂದು ಘಟನೆ ಅಥವಾ ಕೆಲಸ ತೆಗೆದುಕೊಂಡ ಸಮಯವನ್ನು ಅಳತೆ ಮಾಡು ಅಥವಾ ಯಾವುದೇ ವ್ಯಕ್ತಿಯ ಮೂಲಕ ಮಾಡಿಸಿದ ಕೆಲಸದ ಸಮಯವನ್ನು ಅಳಿಯುವ ಪ್ರಕ್ರಿಯೆ

ఉదాహరణ : ಓಟಗಾರನು ತೆಗೆದುಕೊಂಡ ಸಮಯವನ್ನು ಅವನು ದಾಖಲೆ ಮಾಡಿಕೊಳ್ಳುತ್ತಿದ್ದಾನೆ.

పర్యాయపదాలు : ವೇಗವನ್ನು ಗುರುತಿಸು


ఇతర భాషల్లోకి అనువాదం :

किसी घटना या काम की समयावधि या समय मापना या किसी व्यक्ति द्वारा किसी कार्य को संपादित करने में लगने वाले निश्चित समयावधि या समय को मापना।

वह धावकों का समय माप रहा है।
काल मापना, समय मापना, समयावधि मापना

Measure the time or duration of an event or action or the person who performs an action in a certain period of time.

He clocked the runners.
clock, time

అర్థం : ಯಾವುದೋ ವಿಶೇಷ ನಿಯಮಗಳ ಅಧಿಕಾರದಲಲ್ಲಿ ಹೆಸರಗಳನ್ನು ದಾಖಲೆ ಮಾಡುವುದು

ఉదాహరణ : ನಾವು ನಮ್ಮ ಕಂಪನಿಯನ್ನು ಸರ್ಕಾರದ ನಿಯಮದಂತೆ ನೋಂದಾಯಿಸಿದ್ದೇವೆ.

పర్యాయపదాలు : ದಾಖಲ್ಮಾಡಿಡು, ನೋಂದಾಯಿಸು


ఇతర భాషల్లోకి అనువాదం :

विशेष नियमों के तहत किसी रजिस्टर आदि में नाम लिखवाना।

इस कंपनी में जाने के लिए पहले आप कंपनी के मुख्य द्वार पर पंजीकरण कराइए।
हमने अपनी संस्था का पंजीकरण करा दिया है।
पंजीकरण कराना, पंजीकृत कराना, रजिस्टर कराना

Record in writing. Enter into a book of names or events or transactions.

register