సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬಂಧನಕ್ಕೆ ಒಳಗಾಗುವಿಕೆ
ఉదాహరణ : ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ನಾಯಕರೆಲ್ಲಾ ಸೆರೆಗೆ ಒಳಗಾದರು.
పర్యాయపదాలు : ಕೈದು, ಕೈವಶ, ಬಂಧನ, ಸೆರೆ
ఇతర భాషల్లోకి అనువాదం :हिन्दी English
ख़ासकर अपराधियों को गिरफ़्तार करने की क्रिया या भाव।
The act of taking of a person by force.
అర్థం : ನಿಯತ ಸಮಯದಲ್ಲಿ ಅಪರಾಧಿಗಳನ್ನು ಬಂಧನಗೊಳಿಸುವ ಕ್ರಿಯೆ ಅಥವಾ ಭಾವ
ఉదాహరణ : ಪೊಲೀಸರು ಭಷ್ಟಾಚಾರದಲ್ಲಿ ಮುಳುಗಿರುವ ಜನರುಗಳನ್ನು ಬಂಧಿಸಲು ಪ್ರಾರಂಭಿಸಿದರು.
పర్యాయపదాలు : ಕೈದು, ಬಂಧನ, ಹಿಡಿತ
ఆప్ స్థాపించండి