సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ದಳ್ಳಾಳಿ ಕೆಲಸವ್ಯಾಪಾರ ಕುದುರಿಸುವ ಕೆಲಸ
ఉదాహరణ : ಅವನು ದಳ್ಳಾಳಿ ಮಾಡಿ ಸಾಕಷ್ಟು ಹಣ ಸಂಪಾದನೆ ಮಾಡಿದ್ದಾನೆ.
పర్యాయపదాలు : ಮಧ್ಯಸ್ಥಿಕ
ఇతర భాషల్లోకి అనువాదం :हिन्दी English
दलाल का काम।
The business of a broker. Charges a fee to arrange a contract between two parties.
అర్థం : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು
ఉదాహరణ : ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.
పర్యాయపదాలు : ಏಜೆಂಟು, ಕಮೀಷನ್ದಾರ, ಬ್ರೋಕರು, ಮಧ್ಯಸ್ಥ, ವ್ಯಾಪಾರ ಕುದುರಿಸುವವ
वह जो कुछ पारिश्रमिक लेकर लोगों को सौदा खरीदने या बेचने में सहायता देता हो।
A businessman who buys or sells for another in exchange for a commission.
ఆప్ స్థాపించండి