పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದಳ అనే పదం యొక్క అర్థం.

ದಳ   ನಾಮಪದ

అర్థం : ನ್ಯಾಯಯುತವಾದ ಕಾರ್ಯದಲ್ಲಿ ಭಾಗಿಯಾದ ವ್ಯಕ್ತಿ

ఉదాహరణ : ಇಂದು ನ್ಯಾಯಾಲಯದಲ್ಲಿ ಮೊದಲನೇ ಪಕ್ಷ ಅನುಪಸ್ಥಿತರಿದ್ದರು ಅಥವಾ ಗೈರು ಹಾಜರಿದ್ದರು.

పర్యాయపదాలు : ಗುಂಪು, ಪಂಗದ, ಪಕ್ಷ, ಪಡೆ, ಸಮೂಹ


ఇతర భాషల్లోకి అనువాదం :

वह व्यक्ति जो न्यायिक कार्रवाही में शामिल हो।

आज अदालत में पहली पार्टी अनुपस्थित थी।
पक्ष, पार्टी

A person involved in legal proceedings.

The party of the first part.
party

అర్థం : ಯಾವುದೇ ವಿಷಯ ಅಥವಾ ಸಂಗತಿಗಳನ್ನು ಮಾಡುವ ಅಥವಾ ಕೈಗೊಳ್ಳುವ ಒಂದೇ ಸಮಾನಾಸಕ್ತರ ಸಮೂಹ

ఉదాహరణ : ನಮ್ಮ ನಗರದಲ್ಲಿ ಚಿತ್ರ ಕಲಾವಿದರು ಕಲಾವಿದರ ಮಂಡಳಿಯಲ್ಲಿ ಜೊತೆ ಸೇರುತ್ತಾರೆ.

పర్యాయపదాలు : ಗುಂಪು, ಮಂಡಳಿ


ఇతర భాషల్లోకి అనువాదం :

किसी विशेष कार्य, प्रदर्शन, व्यवसाय आदि के लिए बना हुआ कुछ लोगों का समूह।

हमारे शहर में चित्रकूट की राम-लीला मंडली आई हुई है।
टोली, दल, पार्टी, मंडली, मण्डली, संघ, संघात, सङ्घात

Any number of entities (members) considered as a unit.

group, grouping

అర్థం : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ

ఉదాహరణ : ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.

పర్యాయపదాలు : ಗುಂಪು, ಪಕ್ಷ, ಮಂಡಲಿ, ಸಮೂಹ, ಸೇನೆ


ఇతర భాషల్లోకి అనువాదం :

किसी कार्य या उद्देश्य की सिद्धि के लिए बना लोगों का समूह।

आजकल समाज में नित्य नये-नये दलों का उदय हो रहा है।
गिरोह, गुट, जत्था, जमात, जूथ, टीम, टोली, दल, फिरका, फिर्क, बैंड, बैण्ड, बैन्ड, मंडल, मंडली, मण्डल, मण्डली, यूथ, यूह, संतति, सन्तति

అర్థం : ದಟ್ಟಣೆ ಅಥವಾ ಗುಂಪು ಚಲಿಸುತ್ತಿದೆ ಅಥವಾ ಎಲ್ಲಿಗೋ ಹೋಗುತ್ತಿದೆ ಅಥವಾ ಬರುತ್ತಿದೆ

ఉదాహరణ : ಜನರ ಗುಂಪಿನ ಮುಂದೆ-ಮುಂದೆ ಒಬ್ಬ ತರುಣ ಅಥವಾ ಪ್ರಾಯದ ಹುಡುಗ ಮುಂದೆ ಹೋಗುತ್ತಿದ್ದ.

పర్యాయపదాలు : ಗುಂಪು, ಸಮೂಹ, ಹಿಂಡು


ఇతర భాషల్లోకి అనువాదం :

गतिमान भीड़ या वह भीड़ जो चलायमान हो या कहीं आ या जा रही हो।

लोगों के झुंड के आगे-आगे एक युवा चल रहा था।
झुंड, झुण्ड

A moving crowd.

drove, horde, swarm

అర్థం : ಹೂವಿನ ಬಣ್ಣದಿಂದ ಕೂಡಿದ ದಳ ಅರಳುವುದರಿಂದ ಅಥವಾ ಹರುಡುಚದುರುವುದರಿಂದ ಹೂವಿನ ರೂಪ ಹೆಚ್ಚುತ್ತದೆ

ఉదాహరణ : ಮಕ್ಕಳು ಕಮಲದ ಹೂವಿನ ದಳಗಳನ್ನು ಕಿತ್ತುಹಾಕಿದರು.

పర్యాయపదాలు : ದಲ, ಪುಷ್ಪದಲ, ಹೂವಿನ ಎಸಳು, ಹೂವಿನ ರೇಕು


ఇతర భాషల్లోకి అనువాదం :

फूलों का वह रंगीन पटल जिसके खिलने या छितराने से फूल का रूप बनता है।

बच्चे ने कमल की पंखुड़ियाँ नोच दी।
दल, पंखड़ी, पंखुड़ी, पंखुरिया, पुष्पदल

Part of the perianth that is usually brightly colored.

flower petal, petal

అర్థం : ರಾಜ್ಯ ಅಥವಾ ಶಾಸನದ ಸಶಸ್ತ್ರ ಸೈನಿಕ ವರ್ಗದ ಸಹಾಯದಿಂದ ಯುದ್ಧ, ರಕ್ಷಣೆ, ಶಾಂತಿಸ್ಥಾಪನೆ ಮೊದಲಾದ ಕಾರ್ಯಗಳು ಮಾಡುತ್ತಾರೆ

ఉదాహరణ : ನಮ್ಮ ರಾಜ್ಯದ ಪೊಲೀಸ್ ದಳ ತುಂಬಾ ಶಿಸ್ತಿನಿಂದ ಕೂಡಿದೆ.


ఇతర భాషల్లోకి అనువాదం :

राज्य या शासन के सशस्त्र सैनिकों आदि का वर्ग जिसकी सहायता से युद्ध, रक्षा, शांतिस्थापना आदि कार्य होते हैं।

हमारे राज्य का पुलिस बल बहुत सशक्त है।
फोर्स, बल

Group of people willing to obey orders.

A public force is necessary to give security to the rights of citizens.
force, personnel

అర్థం : ಸಂತೋಷಕೋಸ್ಕರ ಒಂದು ಕಡೆ ಸೇರುವ ಜನರ ಸಮೂಹ

ఉదాహరణ : ಅವನು ಊಟವನ್ನು ಮಾಡಿಕೊಂಡು ಸಂತೋಷಕೂಟದಲ್ಲಿ ಭಾಗಿಯಾದವನು.

పర్యాయపదాలు : ಗುಂಪು, ಪಕ್ಷ, ಸಂತೋಷಕೂಟ, ಸಮೂಹ


ఇతర భాషల్లోకి అనువాదం :

आनंद प्राप्त करने के लिए एकत्रित हुए लोगों का समूह।

वह पार्टी में बाद में शामिल हो गई।
ग्रुप, दल, पार्टी, समूह

A group of people gathered together for pleasure.

She joined the party after dinner.
party

అర్థం : ಜನರುಗಳ ಈ ಸಮೂಹ ಯಾವುದಾದರು ವಿಶೇಷ ಕಾರ್ಯಗಳ ರೀತಿ ಯಾವುದಾದರು ವಿಷಯದ ವಿಚಾರ-ವಿಮರ್ಶೆ ಮಾಡುವ ಅಥವಾ ಯೋಜನೆಯನ್ನು ಮಾಡುವಂತಹ ಅಥವಾ ಯಾವುದಾದರು ಆಟಗಾರರ ನಿರ್ಣಾಯಕನಾಗಿ ಒಂದು ಕಡೆ ಬಂದು ಸೇರಿರುವ

ఉదాహరణ : ವಾದ-ವಿವಾದದವುಳ ಆಟಗಾರರ ನಿರ್ಣಯವನ್ನು ನಿರ್ಣಯಕ ದಳವು ಆಯೋಜಕರಿಗೆ ಕಳುಹಿಸಿದರು.

పర్యాయపదాలు : ಸಮೂಹ


ఇతర భాషల్లోకి అనువాదం :

लोगों का वह समूह जो किसी विशेष कार्य जैसे कि किसी विषय पर विचार-विमर्श करने या योजना बनाने या किसी प्रतियोगिता के निर्णायक बनकर एकत्रित हुए हों।

वाद-विवाद प्रतियोगिता के निर्णायक दल ने अपना निर्णय आयोजक को भेज दिया है।
दल, पैनल

A group of people gathered for a special purpose as to plan or discuss an issue or judge a contest etc.

panel

అర్థం : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.

ఉదాహరణ : ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.

పర్యాయపదాలు : ಗುಂಪು, ಪಕ್ಷ


ఇతర భాషల్లోకి అనువాదం :

* लोगों का वह समूह जिनके पास प्रभावी कार्यों को करने की शक्ति या दमखम हो।

वह एक दल में शामिल होना चाहता है।
दल, वाहिनी

A group of people having the power of effective action.

He joined forces with a band of adventurers.
force

అర్థం : ಜೀವ ವಿಜ್ಞಾನದಲ್ಲಿ ಸಜೀವಿಗಳ ದೊಡ್ಡ ಐದು ವಿಭಾಗ ಅಥವಾ ಸಜೀವಿಗಳ ತುಂಬಾ ಎತ್ತರದ ಸ್ತರದ ಮೇಲೆ ಮಾಡುವ ವರ್ಗೀಕರಣ

ఉదాహరణ : ಜೀವ ವಿಜ್ಞಾನದ ವಿದ್ಯಾರ್ಥಿಯಾದ ಕಾರಣ ನನಗೆ ಸಮೂಹದ ಬಗ್ಗೆ ಚೆನ್ನಾಗಿ ಗೊತ್ತಿದೆ.

పర్యాయపదాలు : ಸಂಘ, ಸಭೆ, ಸಮಾಜ, ಸಮಿತಿ, ಸಮೂಹ, ಸಾಮ್ರಾಜ್ಯ


ఇతర భాషల్లోకి అనువాదం :

जीव विज्ञान में सजीवों के किए हुए सबसे बड़े पाँच विभाग या सजीवों का सबसे ऊपरी स्तर पर किया हुआ वर्गीकरण।

जीव विज्ञान का छात्र होने के कारण मुझे संघो के बारे में अच्छी जानकारी है।
संघ, साम्राज्य