అర్థం : ಸಮಾಜದ ಈ ವರ್ಗವನ್ನು ಕೆಳವರ್ಗವೆಂದು ಹೇಳಲಾಗುತ್ತದೆ ಅಥವಾ ಅವರನ್ನು ಮೇಲ್ವರ್ಗದ ಜನರು ಮೇಲೇಳಲು ಬಿಡುವುದಿಲ್ಲ
ఉదాహరణ :
ಬಾಬಾ ಸಾಹೇಬ್ ಅಂಬೇಡ್ಕರ್ ದಲಿತ ವರ್ಗದಕ್ಕೆ ಸೇರಿದವರು.
పర్యాయపదాలు : ಅಸ್ಪೃಶ್ಯ ವರ್ಗ, ಅಸ್ಪೃಶ್ಯ-ವರ್ಗ, ದಲಿತ ವರ್ಗ, ಹಿಂದುಳಿದ ವರ್ಗ, ಹಿಂದುಳಿದ-ವರ್ಗ
ఇతర భాషల్లోకి అనువాదం :