పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದಯಾ ಮರಣ అనే పదం యొక్క అర్థం.

ದಯಾ ಮರಣ   ನಾಮಪದ

అర్థం : ಯಾವುದೇ ಒಬ್ಬ ವ್ಯಕ್ತಿ ಇಚ್ಚೆಯ ಅನುಸಾರ ಕಷ್ಟ ಕೊಡದೆ ಯಾವುದೋ ವಸ್ತುವನ್ನು ಬಳಿಕೊಂಡು ಮರಣವನ್ನು ಹೊಂದಲು ಅನುಮತಿ ನೀಡುವ ಕ್ರಿಯೆ (ವಿಶೇಷವಾಗಿ ಯಾವುದೇ ವಾಸಿಯಾಗದ ರೋಗದಿಂದ ಬಳಲುತ್ತಿರುವ ವ್ಯಕ್ತಿ )

ఉదాహరణ : ಕೆಲವು ಜನರು ದಯಾ ಮರಣವನ್ನು ಇಷ್ಟ ಪಡುತ್ತಾರೆ.


ఇతర భాషల్లోకి అనువాదం :

किसी की इच्छानुसार उसे बिना कष्ट दिए, किसी वस्तु के प्रयोग से मारने या मरने देने की क्रिया (विशेषकर किसी असाध्य रोग से पीड़ित व्यक्ति को)।

कई लोग इच्छा मृत्यु के लिए याचिका करते हैं।
इच्छा मृत्यु, इच्छा-मृत्यु, इच्छामृत्यु, दया मृत्यु, दया-मृत्यु, दयामृत्यु, युथनेसिया

The act of killing someone painlessly (especially someone suffering from an incurable illness).

euthanasia, mercy killing

అర్థం : ರೋಗರುಜಿನಿ ಅಥವಾ ಅಪಘಾತದ ಕಾರಣದಿಂದ ಮೃತ್ಯುವಿನ ದವಡೆಯಲ್ಲಿರುವ ಯಾವುದೇ ಒಬ್ಬ ವ್ಯಕ್ತಿ ಖಚಿತವಾಗಿ ಸಾಯಬಹುದು ಎಂದು ಸ್ಪಷ್ಟವಾಗಿ ತಿಳಿದಿದ್ದಾಗ ಆ ವ್ಯಕ್ತಿಯ ಸಂಬಂಧಿಗಳು ಅಥವಾ ಸಮೀಪವರ್ತಿಗಳು ಆತನಿಗೆ ತಾತ್ವಿಕ ಹಿನ್ನೆಲೆಯಲ್ಲಿ ಸಾವಿನ ಮುಂಚಿನ ನೋವು ಮತ್ತು ನರಳಾಡಗಳಿಂದ ಮುಕ್ತಿ ಕೊಡಲು ಕಾನೂನು ಬದ್ಧವಾಗಿ ವೈದ್ಯರ ಸಮ್ಮುಖದಲ್ಲಿ ನೀಡುವ ದಯಾ ಮರಣ

ఉదాహరణ : ವಿಶೇಷ ಪರಿಸ್ಥಿತಿಗಳಲ್ಲಿ ಸುಖ ಮರಣ ದಾನವನ್ನು ನೀಡಲಾಗುತ್ತದೆ.


ఇతర భాషల్లోకి అనువాదం :

वह इच्छा मृत्यु जिसमें डाक्टरों की उपस्थिति में कोई प्राणघातक दवा या सुई दी जाती है।

भारत में प्रत्यक्ष इच्छा मृत्यु गैरकानूनी है।
एक्टिव युथनेसिया, प्रत्यक्ष इच्छा मृत्यु, प्रत्यक्ष इच्छा-मृत्यु

The act of killing someone painlessly (especially someone suffering from an incurable illness).

euthanasia, mercy killing