పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದಪ್ಪವಾದ అనే పదం యొక్క అర్థం.

ದಪ್ಪವಾದ   ಗುಣವಾಚಕ

అర్థం : ಕೆಳಗಿನಿಂದ ಮೇಲಿನವರೆವಿಗೂ ಒಂದೇ ರೂಪದಲ್ಲಿ ದಪ್ಪವಾಗಿರುವಂತಹ

ఉదాహరణ : ಅವನು ಚಳಿಯಿಂದ ತಪ್ಪಿಸಿಕೊಳ್ಳಲು ದಪ್ಪದಾದ ಕಂಬಳಿಯನ್ನು ಹೊದ್ದಿಕೊಂಡನು.

పర్యాయపదాలు : ದಪ್ಪದಾದ


ఇతర భాషల్లోకి అనువాదం :

नीचे से लेकर ऊपर तक समान रूप से मोटा।

चोटियों पर मोटी बर्फ जमी हुई है।
उसने ठंड से बचने के लिए एक मोटा कंबल ओढ़ लिया।
मोटा

అర్థం : ದಾರ ತುಂಬಾ ದಪ್ಪವಾಗಿರುವುದೋ ಅಥವಾ ಗಟ್ಟಿಯಾದ ಹೆಣಿಕೆಯ ನೇಯ್ಗೆ

ఉదాహరణ : ಜಮಖಾನದಂತಹದ ಬಟ್ಟೆಯಿಂದ ಮಾಡಿದ ವಸ್ತುಗಳು ದಪ್ಪವಿರುತ್ತವೆ.

పర్యాయపదాలు : ದಪ್ಪದಾಂತಹ, ದಪ್ಪದಾದ, ದಪ್ಪದಾದಂತ, ದಪ್ಪವಾದಂತ, ದಪ್ಪವಾದಂತಹ, ಮಂದವಾಂತ, ಮಂದವಾಗಿರುವ, ಮಂದವಾಗಿರುವಂತ, ಮಂದವಾಗಿರುವಂತಹ, ಮಂದವಾದ, ಮಂದವಾದಂತಹ


ఇతర భాషల్లోకి అనువాదం :

जिसके सूत परस्पर बहुत गठे हों या ठस बुनावटवाला।

दरी, कालीन जैसे गाढ़े कपड़े मोटे होते हैं।
गाढ़ा