సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ
ఉదాహరణ : ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು
పర్యాయపదాలు : ಬೊಜ್ಜು, ಸ್ಥೂಲ
ఇతర భాషల్లోకి అనువాదం :हिन्दी English
मोटे होने की अवस्था या भाव।
More than average fatness.
అర్థం : ಯಾವುದು ಪರಿಮಾಣ ಅಥವಾ ಸಾಧಾರಣಕ್ಕಿಂತ ಅಧಿಕವಾಗಿದೆಯೋ
ఉదాహరణ : ಅವನು ನೋಡುವುದಕ್ಕೆ ತುಂಬಾ ದಪ್ಪವಾಗಿ ಕಾಣುತ್ತಾನೆ.
పర్యాయపదాలు : ಕೊಬ್ಬಿದ, ಡುಮ್ಮ, ಸ್ಥೂಲ
ఇతర భాషల్లోకి అనువాదం :हिन्दी
जो परिमाण, मान आदि में, साधारण से अधिक हो।
అర్థం : ನುಣ್ಣಗಿಲ್ಲದಿರುವ ಯಾವುದಾದರೂ ವಸ್ತು
ఉదాహరణ : ತರಿತರಿ ಹಿಟ್ಟಿನ ರೊಟ್ಟಿ ಮೆದುವಾಗಿ ಇರುವುದಿಲ್ಲ
పర్యాయపదాలు : ತರಿತರಿ
जिसके कण या रवे महीन न हों।
ఆప్ స్థాపించండి