అర్థం : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
ఉదాహరణ :
ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
పర్యాయపదాలు : ಅನುಸರಿಸುವುದು, ಉಪಾಯ, ಗುರಿ, ಪರಿಶ್ರಮ, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು
ఇతర భాషల్లోకి అనువాదం :
అర్థం : ದಣಿವಿನ ಅವಸ್ಥೆ ಅಥವಾ ಭಾವ
ఉదాహరణ :
ರೈತನು ಮರದ ನೆರಳಿನಲ್ಲಿ ಕುಳಿತು ತನ್ನ ದಣಿವನ್ನು ದೂರಮಾಡಿ ಕೊಳ್ಳುತ್ತಿದ್ದಾನೆ.
పర్యాయపదాలు : ಆಯಾಸ, ಬಳಲಿಕೆ, ಸುಸ್ತು
ఇతర భాషల్లోకి అనువాదం :
थकने के कारण होनेवाला शारीरिक शक्ति का ऐसा क्षय जिसकी पूर्ति विश्राम करने से आप से आप हो जाती है।
किसान पेड़ की छाया में बैठकर थकान दूर कर रहा है।Temporary loss of strength and energy resulting from hard physical or mental work.
He was hospitalized for extreme fatigue.