అర్థం : ದಣಿವಿನಿಂದ ನರಳುತ್ತಿರುವ
ఉదాహరణ :
ದಣಿದಿರುವ ರೋಗಿಯನ್ನು ಚೆನ್ನಾಗಿ ಉಪಚಾರ ಮಾಡಬೇಕು.
పర్యాయపదాలు : ದಣಿದಂತ, ದಣಿದಂತಹ, ದಣಿದಿರುವ, ದಣಿದಿರುವಂತ, ದಣಿದಿರುವಂತಹ, ದಣಿವಿನ, ಸುಸ್ತಾದ, ಸುಸ್ತಾದಂತ, ಸುಸ್ತಾದಂತಹ
ఇతర భాషల్లోకి అనువాదం :
అర్థం : ಯಾವುದಾದರೂ ಕೆಲಸದಲ್ಲೇ ನಿರತರಾಗಿರುವಾಗ ದೇಹದಲ್ಲಿ ಉಂಟಾಗುವ ಸುಸ್ತು
ఉదాహరణ :
ಹಗಲೆಲ್ಲಾ ಹೊಲದಲ್ಲಿ ದಣಿದ ರೈತರು ರಾತ್ರಿ ಮಲಗಲು ನೆಲ ಸಿಕ್ಕರೆ ಸಾಕಪ್ಪಾ ಎನ್ನುತ್ತಿರುತ್ತಾರೆ.
పర్యాయపదాలు : ಸುಸ್ತಾಗಿರುವ
ఇతర భాషల్లోకి అనువాదం :