పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದಡ್ಡನಾದಂತ అనే పదం యొక్క అర్థం.

ದಡ್ಡನಾದಂತ   ಗುಣವಾಚಕ

అర్థం : ಯಾರು ಎಷ್ಟೇ ತಿಳುವಳಿಕೆ ಹೇಳಿದರು ಕೇಳದೆ ಇರುವರೋ ಮತ್ತು ಮೂರ್ಖ ಕೆಲಸವನ್ನು ಮಾಡುತ್ತಿರುವರೋ

ఉదాహరణ : ಶ್ಯಾಮ್ ಒಬ್ಬ ದಡ್ಡ ಏನೇ ಹೇಳಿದರು ಅವನ ಮೇಲೆ ಪರಿಣಾಮ ಬೀರುವುದಿಲ್ಲ.

పర్యాయపదాలు : ದಡ್ಡ, ದಡ್ಡನಾದ, ದಡ್ಡನಾದಂತಹ, ಪೆದ್ದ, ಪೆದ್ದನಾದ, ಪೆದ್ದನಾದಂತ, ಪೆದ್ದನಾದಂತಹ, ಮಂಕ, ಮಂಕನಾದ, ಮಂಕನಾದಂತ, ಮಂಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಹೆಡ್ಡ, ಹೆಡ್ಡನಾದ, ಹೆಡ್ಡನಾದಂತ, ಹೆಡ್ಡನಾದಂತಹ


ఇతర భాషల్లోకి అనువాదం :

जो बहुत समझाने पर भी न समझे और मूर्खता करता चले।

खरदिमाग श्याम को समझाने का कोई फायदा नहीं।
खरदिमाग, खरदिमाग़

Lacking or marked by lack of intellectual acuity.

stupid

అర్థం : ವಿವೇಕ ಅಥವಾ ಬುದ್ಧಿ ಇಲ್ಲದವ

ఉదాహరణ : ಅವಿವೇಕಿಯಾದ ಹುಡುಗನೊಬ್ಬ ತನ್ನ ಗುರುವನ್ನೇ ನಿಂದಿಸುತ್ತಿದ್ದ.

పర్యాయపదాలు : ಅವಿವೇಕಿಯಾದ, ಅವಿವೇಕಿಯಾದಂತ, ಅವಿವೇಕಿಯಾದಂತಹ, ದಡ್ಡನಾದ, ದಡ್ಡನಾದಂತಹ, ಮಂದಬುದ್ಧಿಯ, ಮಂದಬುದ್ಧಿಯಂತ, ಮಂದಬುದ್ಧಿಯಂತಹ


ఇతర భాషల్లోకి అనువాదం :

जो विवेकी न हो या जिसे भले-बुरे का ज्ञान न हो।

अविवेकी कंस ने भगवान कृष्ण को मारने के अनेकों प्रयास किए पर सफल नहीं हुआ।
अंधा, अजान, अजानी, अनसमझ, अनसमझा, अबधू, अबुझ, अबुध, अबोध, अमति, अविचारी, अविवेकी, नासमझ, बेसमझ, विवेकहीन

Lacking sense or discretion.

His rattlebrained crackpot ideas.
How rattlepated I am! I've forgotten what I came for.
rattlebrained, rattlepated, scatterbrained, scatty