సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬುದ್ಧಿಗೇಡಿತನದ ಅವಸ್ಥೆ ಅಥವಾ ಮಾನಸಿಕ ಸ್ಥಿತಿ
ఉదాహరణ : ಇನ್ನೊಬ್ಬರ ಮೂರ್ಖತನವನ್ನು ನೋಡಿ ಹಾಸ್ಯ ಮಾಡಬಾರದು.
పర్యాయపదాలు : ಅವಿವೇಕ, ಮೂರ್ಖತನ
ఇతర భాషల్లోకి అనువాదం :हिन्दी English
मूर्ख होने की अवस्था या भाव।
The trait of acting stupidly or rashly.
అర్థం : ದಡ್ಡತನದ ಅವಸ್ಥೆ ಅಥವಾ ಭಾವ
ఉదాహరణ : ಎಷ್ಟು ಬುದ್ಧಿವಾದ ಹೇಳಿದರು ಅವನ ದಡ್ಡತನ ಕಡಿಮೆಯಾಗಲಿಲ್ಲ.
పర్యాయపదాలు : ಪೆದ್ದತನ, ಮಂಕುತನ, ಮೂರ್ಖತನ, ಮೊದ್ದುತನ
भोथरा होने की अवस्था या भाव।
Without sharpness or clearness of edge or point.
ఆప్ స్థాపించండి