అర్థం : ಆ ಧನ್ಯಗಳು ಬ್ರಹ್ಮಣ ಮುಂತಾದವರಿಗೆ ಶುಭಕಾರ್ಯ ಸಂದರ್ಭದಲ್ಲಿ ನೀಡಲಾಗುವುದು
ఉదాహరణ :
ಕಥೆ ಮುಗಿದ ಮೇಲೆ ರಾಮನು ಪಂಡಿತರಿಗೆ ನೂರು ರೂಗಳ ನೋಟನ್ನು ದಕ್ಷಿಣೆಯಾಗಿ ನೀಡಿದನು.
పర్యాయపదాలు : ಕಾಣಿಕೆ
ఇతర భాషల్లోకి అనువాదం :
Act of giving in common with others for a common purpose especially to a charity.
contribution, donationఅర్థం : ದಕ್ಷಿಣದ ಅಥವಾ ದಕ್ಷಿಣಕ್ಕೆ ಸಂಬಂಧಿಸಿದ
ఉదాహరణ :
ಸೋಮವಾರದಿಂದ ಒಂಭತ್ತು ಸಾವಿರ ಸೈನಿಕರು ದಕ್ಷಿಣ ಆಫ್ಘಾನಿಸ್ತಾನದ ಸೈನಿಕ ಅಭಿಯಾನದಲ್ಲಿ ಬಂದೂಕುಗಳನ್ನು ಕಾಪಾಡಿದರು.
పర్యాయపదాలు : ದಕ್ಷಿಣದ, ದಕ್ಷಿಣದ ದಿಕ್ಕಿನ
ఇతర భాషల్లోకి అనువాదం :