పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದಕ್ಷ అనే పదం యొక్క అర్థం.

ದಕ್ಷ   ನಾಮಪದ

అర్థం : ಸತಿಯ ತಂದೆ ಮತ್ತು ಶಿವನ ಮಾವ, ಒಬ್ಬ ಪ್ರಜಾಪತಿ ಅವನ ಮಹಾಯಜ್ಞದಲ್ಲಿ ಅಪಮಾನದಿಂದಾಗಿ ಸತಿಯು ಅಗ್ನಿಕುಂಡಕ್ಕೆ ಹಾರಿದಳು

ఉదాహరణ : ದಕ್ಷನ ಮಹಾಯಜ್ಞವನ್ನು ಶಿವನು ಪೂರ್ಣವಾಗಿ ನಷ್ಟ ಮಾಡಿದನು.

పర్యాయపదాలు : ದಕ್ಷ ಪ್ರಜಾಪತಿ, ದಕ್ಷ-ಪ್ರಜಾಪತಿ, ದಕ್ಷಪ್ರಜಾಪತಿ


ఇతర భాషల్లోకి అనువాదం :

सती के पिता और शिव के ससुर, एक प्रजापति जिनके महायज्ञ में अपमानित होने पर सती ने अपने प्राण दे दिए थे।

दक्ष के महायज्ञ को शिव ने पूर्णतः नष्ट कर दिया।
दक्ष, दक्ष प्रजापति, प्राचेतस्

An imaginary being of myth or fable.

mythical being

ದಕ್ಷ   ಗುಣವಾಚಕ

అర్థం : ಯಾವುದಾದರು ಹಿಡಿದ ಕಾರ್ಯ ಮುಗಿಯುವವರೆಗೆ ಹಿಂದಕ್ಕೆ ಹೋಗದಂತಹ ವ್ಯಕ್ತಿ

ఉదాహరణ : ದಕ್ಷನಾದ ವ್ಯಕ್ತಿಗಳಿಗೆ ಸಫಲತೆಯು ಅವಶ್ಯವಾಗಿ ದೊರೆಯುತ್ತದೆ.

పర్యాయపదాలు : ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ


ఇతర భాషల్లోకి అనువాదం :

किसी कार्य से पीछे न हटने वाला।

अपरावर्ती व्यक्तियों को सफलता अवश्य मिलती है।
अपरावर्ती

అర్థం : ಬುದ್ಧಿವಂತಿಕೆಯಿಂದ ಕೆಲಸ ಮಾಡುವ

ఉదాహరణ : ಚುರುಕು ಬುದ್ಧಿಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಹಿಡಿದರು.

పర్యాయపదాలు : ಚತುರತೆಯ, ಚಾಕಚಕ್ಯದ, ಚಾಲಕಿನ, ಚುರುಕು ಬುದ್ಧಿಯ, ಜಾಗರೂಕ, ಬುದ್ಧಿವಂತ, ಬುದ್ಧಿವಂತಿಕೆಯ, ಸೂಕ್ಷ್ಮಗ್ರಾಹಿ, ಹುಷಾರಿ


ఇతర భాషల్లోకి అనువాదం :

चतुराई से काम करने वाला।

चालाक पुलिस अफसर ने अपराधियों के एक गिरोह को पकड़ा।
अमूक, अमूढ़, अमूर, आगर, खुर्राट, घूना, चंट, चतुर, चालाक, पटु, पृथुदर्शी, प्रगल्भ, बाँकुरा, सयाना, स्याना, होशियार

Mentally quick and resourceful.

An apt pupil.
You are a clever man...you reason well and your wit is bold.
apt, clever

అర్థం : ಕೈಹಿಡಿದ ಕೆಲಸವನ್ನು ಬಿಡದೆ ಮುಗಿಸುವಂತಹ

ఉదాహరణ : ಯಾವುದಾದರು ದಕ್ಷ ವ್ಯಕ್ತಿಗೆ ಈ ಕೆಲಸವನ್ನು ಒಪ್ಪಿಸ ಬೇಕು.

పర్యాయపదాలు : ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ


ఇతర భాషల్లోకి అనువాదం :

बिना कार्य किए न लौटने वाला।

किसी अपरावर्ती व्यक्ति को यह काम सौपना ठीक रहेगा।
अपरावर्ती