పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದಂಡ అనే పదం యొక్క అర్థం.

ದಂಡ   ನಾಮಪದ

అర్థం : ಯಾವುದೇ ಪ್ರಕಾರದ ಅಪರಾಧ, ದೋಷ ಅಥವಾ ಮರೆವಿನಿಂದ ದಂಡದ ರೂಪದಲ್ಲಿ ನೀಡುವಂತಹ ಹಣ

ఉదాహరణ : ಅವನು ಜುರ್ಮಾನೆ ನೀಡುವುದನ್ನು ತಿಸ್ಕರಿಸಿದನು.

పర్యాయపదాలు : ಜುರ್ಮಾನೆ, ಜುಲ್ಮಾನೆ


ఇతర భాషల్లోకి అనువాదం :

वह धन जो किसी प्रकार का अपराध, दोष या भूल करने पर दंड स्वरूप देना पड़ता है।

उसने जुर्माना देने से इनकार कर दिया।
जुरमाना, जुर्माना, पेनल्टी, फाइन

A payment required for not fulfilling a contract.

penalty

అర్థం : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು

ఉదాహరణ : ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.

పర్యాయపదాలు : ಕೋಲು, ದೊಣ್ಣೆ, ಬಡಿಗೆ


ఇతర భాషల్లోకి అనువాదం :

लकड़ी या बाँस आदि का सीधा थोड़ा लंबा टुकड़ा।

बाग में बच्चे डंडे से आम तोड़ रहे हैं।
डंड, डंडा, डण्ड, डण्डा

అర్థం : ಯಾವುದೇ ಸ್ಪರ್ಧೆಯಲ್ಲಿ ಅದರ ನಿಯಮಗಳನ್ನು ಮುರಿದದ್ದಕ್ಕಾಗಿ ಸ್ಪರ್ಧಿಗೆ ಅಥವಾ ಸ್ಪರ್ಧಿಯ ದಳದವರಿಗೆ ವಿಧಿಸುವ ಶಿಕ್ಷೆ ಅಥವಾ ಪ್ರತಿಕೂಲ ಪರಿಸ್ಥಿತಿಯನ್ನು ತಂದುಕೊಳ್ಳುವುದು

ఉదాహరణ : ಪ್ರತಿಪಕ್ಷದವರು ಜುಲ್ಮಾನೆಯನ್ನು ಪೂರ್ಣವಾಗಿ ತುಂಬಲೇ ಬೇಕಾಯಿತು.

పర్యాయపదాలు : ಜುಲ್ಮಾನೆ


ఇతర భాషల్లోకి అనువాదం :

किसी खेल में खेल के नियमों का अतिक्रमण करने वाले किसी प्रतियोगी या प्रतियोगी दल पर लगाई जाने वाली बाधा या उन पर थोपी गई प्रतिकूल परिस्थिति।

विपक्षी ने पेनल्टी का भरपूर फ़ायदा उठाया।
पेनल्टी

అర్థం : ದೊಡ್ಡ ಲಾಠಿ

ఉదాహరణ : ದೊಡ್ಡ-ಡೊಡ್ಡ ಮೀಸೆಯುಳ್ಳ ವ್ಯಕ್ತಿಯು ಲಾಠಿಯನ್ನು ಹಿಡಿದುಕೊಂಡು ಹೋಗುತ್ತಿದ್ದಾನೆ.

పర్యాయపదాలు : ಕೋಲು, ದೊಣ್ಣೆ, ಯಷ್ಟಿ, ಲಾಠಿ


ఇతర భాషల్లోకి అనువాదం :

बड़ी लाठी।

बड़ी-बड़ी मूँछों वाला व्यक्ति लठ लिए जा रहा था।
लट्ठ, लठ

A strong rod or stick with a specialized utilitarian purpose.

He walked with the help of a wooden staff.
staff

అర్థం : ಯಾವುದೇ ಪ್ರಕಾರದ ತಪ್ಪು, ಮೋಸ ಅಥವಾ ಮರೆವಿನ ಕಾರಣದಿಂದಾಗಿ ಅಧಿಕಾರಿಗಳು ವಿಧಿಸಲಾಗುವಂತಹ ಅರ್ಥದಂಡ

ఉదాహరణ : ಗ್ರಂಥಾಲಯದಲ್ಲಿ ಹದಿನೈದು ದಿನದೊಳಗೆ ಪುಸ್ತಕವನ್ನು ಹಿಂದಿರುಗಿಸದಿದ್ದರೆ ಪ್ರತಿ ದಿನ ಒಂದು ರೂಪಾಯಿ ದಂಡ ಕಟ್ಟಬೇಕಾಗುತ್ತದೆ.

పర్యాయపదాలు : ಜುರ್ಮಾನೆ, ಜುಲ್ಮಾನೆ

అర్థం : ಚಿನ್ನ ಅಥವಾ ಬೆಳ್ಳಿಯ ತಗಡು ಹೊದಿಸಿ ಮಾಡಿದ ದಂಡ ಅದನ್ನು ರಾಜ-ಮಹಾರಾಜರು ಅಥವಾ ಮದುವೆ ಅಥವಾ ಮೆರವಣಿಗೆಯ ಸಂದರ್ಭಗಳಲ್ಲಿ ವೇತ್ರಧಾರಿ, ದ್ವಾರಪಾಲಕನು ಹಿಡಿದು ಮುಂದೆ ಸಾಗುತ್ತಾನೆ

ఉదాహరణ : ರಾಮಲೀಲೆಯಲ್ಲಿ ರಾಮನ ಪಾಲಕರು ಅವನ ಮುಂದೆ-ಮುಂದೆ ಬಂಗಾರ ಅಥವಾ ಬೆಳ್ಳಿಯ ತಗಡು ಹೊದಿಸಿದ ಕೋಲನ್ನು ಹಿಡಿದು ಕೊಂಡು ಹೋಗುತ್ತಿದ್ದರು.

పర్యాయపదాలు : ರಾಜದಂಡ


ఇతర భాషల్లోకి అనువాదం :

सोने या चाँदी आदि का वह डंडा जो राजा-महाराजा या बारात और जुलूस के आगे चोबदार लेकर चलते हैं।

रामलीला में राम की पालकी के आगे-आगे चोबदार हाथ में चोब लेकर चल रहे थे।
असा, आसा, चोब, बल्लम

A ceremonial staff carried as a symbol of office or authority.

mace

అర్థం : ಮರ ಮುಂತಾದವುಗಳಿಂದ ಮಾಡಿರುವ ಒಂದು ಪ್ರಕಾರದ ವಸ್ತುವನ್ನು ಯೋಗಿಗಳು ಕೈಯನ್ನು ಹಿಡಿಯಲು ಬಳಸುತ್ತಿದ್ದರು

ఉదాహరణ : ಯೋಗಿರಾಜ ಸದಾನಂದರು ದಂಡವನ್ನು ಹಿಡಿದು ಜಪಾ ಮಾಡುತ್ತಿದ್ದರು.

పర్యాయపదాలు : ಬ್ರಹ್ಮ ದಂಡ


ఇతర భాషల్లోకి అనువాదం :

काठ आदि का एक प्रकार का आभूषण जो योगी लोग हाथ में पहनते हैं।

योगिराज सदानंद जी के हाथ में मदुरा सुशोभित है।
मदुरा

అర్థం : ದಪ್ಪ ಮತ್ತು ಉದ್ಧವಾದ ಕೋಲು

ఉదాహరణ : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.

పర్యాయపదాలు : ಕಡ್ಡಿ, ಕೋಲು, ಡೊಣ್ಣೆ, ದೊಣ್ಣೆ, ಬಡಿಗೆ, ಬತ್ತಳಿಕೆ


ఇతర భాషల్లోకి అనువాదం :

मोटी और बड़ी छड़ी।

उसने कुत्ते को डंडे से मारा।
असा, चोब, डंड, डंडा, डण्ड, डण्डा, दंड, दण्ड, बल्लम, लाठी, सोंटा, सोटा

Club consisting of a heavy stick (often bamboo) bound with iron. Used by police in India.

lathee, lathi

అర్థం : ಒಂದು ಪ್ರಕಾರದ ವ್ಯಾಯಾಮ ಅದು ಕೈಯಿಯ ತೋಳುರಡ್ಡೆಯ ಬಲದಿಂದ ಬೋರಲು ಬಿದ್ದು ಮಾಡುವ ವ್ಯಾಯಾಮ

ఉదాహరణ : ಅವನು ಪ್ರತಿದಿನ ಓಡಿಬಂದನಂತರ ಕಸರತ್ತುಗಳನ್ನುವ್ಯಾಯಾಮವನ್ನು ಮಾಡುತ್ತಾನೆ.

పర్యాయపదాలు : ಕಸರತ್ತು, ವ್ಯಾಯಾಮ


ఇతర భాషల్లోకి అనువాదం :

एक प्रकार का व्यायाम जो पंजों के बल औंधे लेटकर किया जाता है।

वह प्रतिदिन सुबह दौड़कर आने के बाद डंड करता है।
डंड, डंड कसरत, डण्ड, दंड, दण्ड

An arm exercise performed lying face to the floor and pushing the body up and down with the arms.

press-up, pushup

అర్థం : ಅಧಿಕೃತ ಲೆಕ್ಕದಲ್ಲಿ ಒಂದು ವೆಚ್ಚ ಅಕ್ರಮವೆಂಬ ಕಾರಣ ಲೆಕ್ಕಶೋಧಕನು ಒಪ್ಪಿಗೆ ಕೊಡೆದೆ ಹೋದಾಗ ಆವೆಚ್ಚಕ್ಕೆ ಹೊಣೆಯಾದವನು ತನ್ನ ಕೈಯಿಂದ ತೆರಬೇಕಾದ ಮೊಬಲಗು

ఉదాహరణ : ಪಾರ್ಸಲ್ ಗೆ ದಂಡ ತೆತ್ತು ಅದನ್ನು ಬಿಡಿಸಿಕೊಂಡು ಬಂದಿದ್ದೇನೆ.

పర్యాయపదాలు : ಅಧಿಕ ಕರ, ಅಧಿಕ ಪಾವತಿ, ಹೆಚ್ಚಿನ ದರ, ಹೆಚ್ಚುವರಿ ಹಣ


ఇతర భాషల్లోకి అనువాదం :

वह अतिरिक्त या विशेष अंश जो किसी विशिष्ट कार्य के लिए या किसी विशेष परिस्थिति में अलग से अधिक लिया जाय या परिमाण से अधिक कर या शुल्क।

मैनें आज ही यह पार्सल अधिभार देकर छुड़ाया।
अधिभार, अधिशुल्क, सरचार्ज

An additional charge (as for items previously omitted or as a penalty for failure to exercise common caution or common skill).

surcharge

అర్థం : ದಂಡ ಅಂದರೆ ಅಪರಾಧಿಯಿಂದ ಹಣವನ್ನು ವಸೂಲಿಮಾಡುವುದು

ఉదాహరణ : ಸಾರ್ವಜನಿಕ ಸ್ಥಳದಲ್ಲಿ ಧೂಮಪಾನವನ್ನು ಮಾಡಿದ ಕಾರಣ ಅವನು ದಂಡಜುಲ್ಮಾನೆಯ ರೂಪದಲ್ಲಿ ನೂರು ರೂಪಾಯಿಗಳನ್ನು ಕೊಡಬೇಕಾಯಿತು.

పర్యాయపదాలు : ಅರ್ಥದಂಡ, ಜುಲ್ಮಾನೆ


ఇతర భాషల్లోకి అనువాదం :

वह दंड जिसमें किसी से किसी प्रकार की चूक, त्रुटि या भूल होने पर उससे कुछ धन लिया जाता है।

सार्वजनिक स्थल पर धूम्रपान करने के कारण उसे जुर्माने के रूप में सौ रुपये देने पड़े।
अर्थदंड, अर्थदण्ड, जुरमाना, जुर्माना, डंड, डण्ड, डाँड़, डांड़, दंड, दण्ड, द्रव्य दंड, द्रव्य दण्ड, पेनल्टी, फाइन

Money extracted as a penalty.

amercement, fine, mulct

అర్థం : ಅಪರಾಧಿ ಮೊದಲಾದವರಿಗೆ ಅವರ ಅಪರಾಧದ ರೂಪಕ್ಕೆ ತಲುಪುವ ಪೀಡೆ ಅಥವಾ ಆರ್ಥಿಕವಾದ ಹಾನಿ

ఉదాహరణ : ಕೊಲೆಯ ಅಪರಾಧಕ್ಕೆ ಶ್ಯಾಮನನ್ನು ಆಜೀವಜೀವನಪರಿಯಂತ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

పర్యాయపదాలు : ದಂಡನೆ, ಶಾಸ್ತಿ, ಶಿಕ್ಷೆ, ಸಜೆ


ఇతర భాషల్లోకి అనువాదం :

अपराधी आदि को उसके अपराध के फलस्वरूप पहुँचाई हुई पीड़ा या आर्थिक हानि आदि।

हत्या के अपराध में श्याम को आजीवन कारावास का दंड मिला।
खमियाजा, ख़मियाज़ा, ख़ामियाज़ा, खामियाजा, जजिया, ताज़ीर, दंड, दण्ड, दम, शिष्टि, सज़ा, सजा

The act of punishing.

penalisation, penalization, penalty, punishment

అర్థం : ಒಂದು ರೀತಿಯ ಕಸರತ್ತು ಅದರಲ್ಲಿ ಪದೇ-ಪದೇ ಎದ್ದು ಕೂತು ಮಾಡುವುದು

ఉదాహరణ : ಪೈಲವಾನನು ಬೆಳ್ಳಂಬೆಳಗ್ಗೆ ಊಟು ಬೈಸು ಮಾಡುತ್ತಿದ್ದಾನೆ.

పర్యాయపదాలు : ಊಟು ಬೈಸು, ಊಟು-ಬೈಸು, ಬೈಸು, ಬೈಸುಗೆ


ఇతర భాషల్లోకి అనువాదం :

एक कसरत जिसमें बार-बार उठा और बैठा जाता है।

पहलवान जी सुबह-सुबह उठक-बैठक करते हैं।
उठक-बैठक, डंड बैठक, दंड बैठक, बाहु व्यायाम, बैठक, बैठकी