పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತ್ವರಿತ అనే పదం యొక్క అర్థం.

ತ್ವರಿತ   ಗುಣವಾಚಕ

అర్థం : ಬಹು ಬೇಗ ಹೋಗುವ ಅಥವಾ ತಲುಪುವಂತಹ

ఉదాహరణ : ತ್ವರಿತ ಗತಿಯಲ್ಲಿ ಹೋಗುವಂತಹ ವಾಹನಗಳನ್ನು ಸಂಖ್ಯೆಯನ್ನು ಪೋಲಿಸರು ಹಿಡಿಯುತ್ತಿದ್ದಾರೆ.


ఇతర భాషల్లోకి అనువాదం :

जल्दी चलने या पहुँचने वाला।

त्वरित गति से चलने वाली गाड़ियों की संख्या शीघ्र ही दोगुनी कर दी जाएगी।
त्वरित

అర్థం : ಯಾವುದು ಬಹು ಬೇಗ ತಳುಪುವುದು ಅಥವಾ ಯಾವುದರ ಸಂಬಂಧವಾಗಿ ಬಹು ಬೇಗ ಕೆಲಸವಾಗುವ ಅವಶ್ಯಕತೆ ಇದೆಯೋ

ఉదాహరణ : ತ್ವರಿತವಾಗಿ ಸಂದೇಶಗಳನ್ನು ಕಳುಹಿಸುವುದುಕ್ಕಾಗಿ ಆಧುನಿಕ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ.

పర్యాయపదాలు : ತ್ವರಿತವಾದ, ತ್ವರಿತವಾದಂತ, ತ್ವರಿತವಾದಂತಹ, ಶೀಘ್ರ, ಶೀಘ್ರವಾದ, ಶೀಘ್ರವಾದಂತ, ಶೀಘ್ರವಾದಂತಹ


ఇతర భాషల్లోకి అనువాదం :

जिसका जल्दी पहुँचना या जिसके संबंध में जल्दी कार्रवाई होना आवश्यक हो।

त्वरित संदेश भेजने के लिए अत्यंत आधुनिक उपकरणों की व्यवस्था की जाएगी।
कम्प्यूटर पर ई-विक्रय त्वरित सेवाएँ उपलब्ध हैं।
त्वरित

Performed with little or no delay.

An immediate reply to my letter.
A prompt reply.
Was quick to respond.
A straightaway denial.
immediate, prompt, quick, straightaway