అర్థం : ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ
ఉదాహరణ :
ಹಿಂದು ಧರ್ಮಗಳ ಪ್ರಕಾರ ತ್ರಿವೇಣಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುವುದೆಂದು ನಂಬಿರುವರು.
పర్యాయపదాలు : ತ್ರೀವೇಣಿ ಸಂಗಮ
ఇతర భాషల్లోకి అనువాదం :
అర్థం : ಒಂದು ಸ್ಥಾನದಲ್ಲಿ ಮೂರು ನದಿಗಳು ಬಂದು ಸೇರುವುದು
ఉదాహరణ :
ಏಕಾದಶಿಯಂದು ನಾವೆಲ್ಲರೂ ತ್ರಿವೇಣಿಯಲ್ಲಿ ಸ್ನಾನ ಮಾಡಿದೆವು.
ఇతర భాషల్లోకి అనువాదం :
वह स्थान जहाँ तीन नदियाँ मिलती हों।
एकादशी के दिन हम लोगों ने त्रिवेणी में स्नान किया।అర్థం : ಇಡಾ, ಪಿಂಗಳ ಮತ್ತು ಸುಷಮ್ನ - ಈ ಮೂರು ನಾಡಿಗಳು ಸೇರುವ ಸ್ಥಾನ
ఉదాహరణ :
ಹಠಯೋಗದ ಅಂತರದಲ್ಲಿ ಇಡಾ, ಪಿಂಗಳ ಮತ್ತು ಸುಷಮ್ನ ನಾಡಿಗಳ ಸಂಗಮ ತುಂಬಾ ಮಹತ್ವದ್ದಾಗಿದೆ.
పర్యాయపదాలు : ಇಡಾ, ಪಿಂಗಳ ಮತ್ತು ಸುಷಮ್ನ ಸಂಗಮ
ఇతర భాషల్లోకి అనువాదం :
इड़ा, पिंगला और सुषम्ना - इन तीनों नाड़ियों का संगम-स्थान।
हठयोग के अंतर्गत इड़ा-पिंगला-सुषुम्ना संगम का बड़ा महत्व है।