అర్థం : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ
ఉదాహరణ :
ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.
పర్యాయపదాలు : ತಕ್ಕಡಿ, ತಕ್ಕಡೆ, ತಟ್ಟೆ, ತುಲಾ ಪಾತ್ರೆ, ತೂಕಮಾಡುವ ಯಂತ್ರ, ಸಣ್ಣ ತಕ್ಕಡಿ
ఇతర భాషల్లోకి అనువాదం :
A scale for weighing. Depends on pull of gravity.
balance