అర్థం : ಮಾನಸಿಕವಾಗಿ ಶಾರೀರಿಕವಾಗಿ ಯಾರನ್ನಾದರೂ ನಿರಂತರವಾಗಿ ತೊಂದರೆಗೆ ಗುರಿಮಾಡುವುದು
ఉదాహరణ :
ಮದುವೆಯ ನಂತರ ಗೀತಾಳನ್ನು ಅವಳ ಗಂಡ ವರದಕ್ಷಣೆಗಾಗಿ ಪೀಡಿಸತೊಡಗಿದ್ದ.
పర్యాయపదాలు : ಗೋಳಾಡಿಸುವುದು, ತೊಂದರೆಕೊಡುವುದು, ಪೀಡಿಸುವುದು
ఇతర భాషల్లోకి అనువాదం :
किसी को मानसिक या शारीरिक तौर पर पीड़ित करना।
शादी के बाद गीता के ससुरालवालों ने उसे बहुत सताया।