పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತ್ಯಾಗ ಮಾಡು అనే పదం యొక్క అర్థం.

ತ್ಯಾಗ ಮಾಡು   ಕ್ರಿಯಾಪದ

అర్థం : ಯಾರೋ ಒಬ್ಬರ ಸಂಬಂಧಕ್ಕೆ ವಿಚ್ಚೇದನ ನಿಡುವುದು

ఉదాహరణ : ಅವನು ತನ್ನ ಹೆಂಡತಿಗೆ ಬಿಟ್ಟು ಬಿಟ್ಟಿದ್ದಾನೆ.

పర్యాయపదాలు : ಪರಿತ್ಯಾಗ ಮಾಡು ವಿಚ್ಚೇದನ ನೀಡು, ಬಿಟ್ಟು ಬಿಡು


ఇతర భాషల్లోకి అనువాదం :

किसी से संबंध विच्छेद करना।

उन्होंने अपनी पत्नी को छोड़ दिया है।
छोड़ना, त्याग करना, त्यागना, परित्याग करना, परित्यागना

అర్థం : ಯಾವುದೋ ಕೆಲಸಕ್ಕಾಗಿ ನಿಮ್ಮ ಪ್ರಾಣವನ್ನು ಅರ್ಪಿಸುವ ಪ್ರಕ್ರಿಯೆ

ఉదాహరణ : ಭಾರತದ ಸುಪುತ್ರರು ದೇಶ ರಕ್ಷಣೆ ಮಾಡಲು ತಮ್ಮ ಪ್ರಾಣವನ್ನೇ ಬಲಿದಾನ ನೀಡಿದರು.

పర్యాయపదాలు : ಪ್ರಾಣ ನೀಡು, ಬಲಿದಾನ ನೀಡು


ఇతర భాషల్లోకి అనువాదం :

किसी कार्य के लिए अपना प्राण देना।

भारत के सपूतों ने देश-रक्षा के लिए आत्मबलि दी।
अर्पित होना, आत्मबलि देना, आत्मोत्सर्ग करना, कुर्बान होना, जान लुटाना, निछावर होना, बलि चढ़ना, भेंट चढ़ना, मर-मिटना

అర్థం : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)

ఉదాహరణ : ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.

పర్యాయపదాలు : ತ್ಯಜಿಸು, ಪರಿತ್ಯಾಗ ಮಾಡು, ಬಿಟ್ಟು ಬಿಡು, ಬಿಡು


ఇతర భాషల్లోకి అనువాదం :

उपयोग या सेवन न करना (जो पहले की जाती हो)।

मोहन ने दो महीने पहले ही शराब छोड़ी।
छोड़ देना, छोड़ना, त्याग देना, त्याग रखना, त्यागना, परित्याग करना, परित्यागना