పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತ್ಯಾಗ అనే పదం యొక్క అర్థం.

ತ್ಯಾಗ   ನಾಮಪದ

అర్థం : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ

ఉదాహరణ : ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.

పర్యాయపదాలు : ಅರ್ಪಣೆ, ಆತ್ಮಾರ್ಪಣೆ, ಆಹುತಿ, ಬಲಿ, ಬಲಿದಾನ, ಸಮರ್ಪಣೆ


ఇతర భాషల్లోకి అనువాదం :

किसी उच्च उद्देश्य के लिए प्राण देने की क्रिया या भाव।

देश को स्वतंत्र कराने के लिए बहुत से वीरों ने अपनी जान कुर्बान की।
क़ुरबान, क़ुर्बान, कुरबान, कुर्बान, निछावर, न्योछावर, न्यौछावर, फ़िदा, फिदा, बलिदान

Acting with less concern for yourself than for the success of the joint activity.

self-sacrifice, selflessness

అర్థం : ತನ್ನ ಅಧಿಕಾರವನ್ನು ನಿಸ್ವಾರ್ಥಿಯಾಗಿ ಬಿಟ್ಟುಕೊಡುವುದು

ఉదాహరణ : ರಾಜನು ತನ್ನ ಪದವಿಯನ್ನು ಪರಿತ್ಯಾಗ ಮಾಡಿದ್ದರಿಂದ ಪ್ರಜೆಗಳು ದುಃಖಿಯಾದರು.

పర్యాయపదాలు : ತೊರೆತ, ಪರಿತ್ಯಾಗ


ఇతర భాషల్లోకి అనువాదం :

अपना अधिकार या स्वत्व सदा के लिए और पूरी तरह से छोड़ने की क्रिया।

राजा के पद के परित्याग से प्रजा बहुत दुखी थी।
अपवर्जन, अपसर्ग, उत्सर्ग, तर्क, त्याग, परित्याग, परिवर्जन, प्रहाण, प्रहाणि, विप्रहरण

The act of renouncing. Sacrificing or giving up or surrendering (a possession or right or title or privilege etc.).

forgoing, forswearing, renunciation

అర్థం : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ

ఉదాహరణ : ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.

పర్యాయపదాలు : ಕೊಡುವುದು, ತೆರಿಗೆ, ದಾನ, ದಾನ-ಧರ್ಮ, ಸುಂಕ


ఇతర భాషల్లోకి అనువాదం :

(धर्मार्थ कृत्य) श्रद्धा या दयापूर्वक किसी को कुछ देने की क्रिया।

उचित समय का दान अधिक फलित होता है।
अपवर्ग, ख़ैरात, खैरात, दातव्य, दान, विसर्जन

Act of giving in common with others for a common purpose especially to a charity.

contribution, donation

అర్థం : ಪ್ರೇಮ, ಶ್ರದ್ಧೆ ಮೊದಲಾದವುಗಳ ಕಾರಣದಿಂದ ತಮಗೇ ತಾವೇ ಇನ್ನೊಬ್ಬರ ಅಧೀನದಲ್ಲಿ ಇರುವ ಕ್ರಿಯೆ

ఉదాహరణ : ಮೀರಾ ಶ್ರೀ ಕೃಷ್ಣನಲ್ಲಿ ಆತ್ಮಾರ್ಪಣೆಯನ್ನು ಮಾಡಿಕೊಂಡಿದ್ದಾಳೆ.

పర్యాయపదాలు : ಆತ್ಮಾರ್ಪಣೆ, ಆಹುತಿ, ಬಲಿ


ఇతర భాషల్లోకి అనువాదం :

प्रेम,श्रद्धा आदि के कारण अपने आपको किसी के अधीन या किसी पर निछावर कर देने की क्रिया।

मीरा भगवान कृष्ण पर बलिहारी हो गई थीं।
बलिहारी