అర్థం : ಕೆಲಸದಿಂದ ತೆಗೆದು ಹಾಕು
ఉదాహరణ :
ನಾನು ನನ್ನ ಅಣ್ಣನನ್ನು ಬಿಟ್ಟುಬಿಟ್ಟೆ.
పర్యాయపదాలు : ಬಿಟ್ಟುಬಿಡು, ಬಿಡು
ఇతర భాషల్లోకి అనువాదం :
Remove from a position or an office.
removeఅర్థం : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ
ఉదాహరణ :
ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.
పర్యాయపదాలు : ಅಪಮಾನಿಸು, ತಿರಸ್ಕರಿಸು, ಧಿಕ್ಕರಿಸು
ఇతర భాషల్లోకి అనువాదం :
धिक् कहकर बहुत तिरस्कार करना।
माँ ने अपने बेईमान बेटे को बहुत धिक्कारा।అర్థం : ಯಾವುದೇ ಸಂಬಂಧವನ್ನು ಇಟ್ಟುಕೊಳ್ಳದೇ ಬೇರೆ ಅಥವಾ ದೂರ ಮಾಡುವ ಪ್ರಕ್ರಿಯೆ
ఉదాహరణ :
ಸಂಪತ್ತು ಕೈಗೆ ಬಂದ ಮೇಲೆ ಸಂತೋಷನು ತನ್ನ ತಂದೆ-ತಾಯಿಯನ್ನು ದೂರ ಮಾಡಿದನು.
పర్యాయపదాలు : ದೂರ ಮಾಡು, ದೂರ-ಮಾಡು
ఇతర భాషల్లోకి అనువాదం :
बिना कोई सबंध रखे अलग या दूर करना।
संपत्ति हाथ में आते ही संतोष ने अपने माता-पिता को किनारे कर दिया।అర్థం : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)
ఉదాహరణ :
ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.
పర్యాయపదాలు : ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಟ್ಟು ಬಿಡು, ಬಿಡು
ఇతర భాషల్లోకి అనువాదం :
उपयोग या सेवन न करना (जो पहले की जाती हो)।
मोहन ने दो महीने पहले ही शराब छोड़ी।