పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತೊಳೆ అనే పదం యొక్క అర్థం.

ತೊಳೆ   ನಾಮಪದ

అర్థం : ಒಗೆಯುವ ಅಥವಾ ತೊಳೆಯುವ ಕ್ರಿಯೆ

ఉదాహరణ : ಬಟ್ಟೆ ಒಗೆಯುವುದು ಪ್ರತಿನಿತ್ಯ ಮಾಡಬೇಕಾದ ಕೆಲಸ.

పర్యాయపదాలు : ಒಗೆ


ఇతర భాషల్లోకి అనువాదం :

धोने का काम।

गीता कपड़ों की धुलाई कर रही है।
धुलाई

The work of cleansing (usually with soap and water).

lavation, wash, washing

ತೊಳೆ   ಕ್ರಿಯಾಪದ

అర్థం : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು

ఉదాహరణ : ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.

పర్యాయపదాలు : ನಿರ್ಮಲ ಮಾಡು, ಶುದ್ಧ ಮಾಡು, ಸ್ವಚ್ಚಮಾಡು


ఇతర భాషల్లోకి అనువాదం :

किसी वस्तु को रगड़कर या माँजकर उसमें चमक लाना।

ताँबा, पीतल, काँसा आदि के बर्तनों को ईमली जैसी खट्टी चींजों से निखारते हैं।
उजराना, उजला करना, उजलाना, उज्जवल करना, चमकाना, झलकाना, निखारना

Make (a surface) shine.

Shine the silver, please.
Polish my shoes.
polish, shine, smooth, smoothen

అర్థం : ಒಗೆ, ತೊಳೆ, ಉಜ್ಜುವುದರ ಮೂಲಕ ಕಾಂತಿ ಅಥವಾ ಸ್ವಚ್ಚ ಮಾಡುವ ಪ್ರಕ್ರಿಯೆ

ఉదాహరణ : ಕೆಲಸದವಳು ಪಾತ್ರೆಯನ್ನು ತೊಳೆಯುತ್ತಿದ್ದಾಳೆ.

పర్యాయపదాలు : ಸ್ವಚ್ಚ ಮಾಡು, ಸ್ವಚ್ಚಗೊಳಿಸು


ఇతర భాషల్లోకి అనువాదం :

धो, पोंछ, माँज आदि कर उजला या साफ करना।

नौकरानी बरतन साफ़ कर रही है।
उजराना, उजला करना, उजलाना, उजारना, उजालना, उजासना, उजेरना, उज्जवल करना, उज्जारना, सफाई करना, साफ करना, साफ़ करना, स्वच्छ करना

అర్థం : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ

ఉదాహరణ : ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.

పర్యాయపదాలు : ಸ್ವಚ್ಛಮಾಡು, ಹೊಗೆ


ఇతర భాషల్లోకి అనువాదం :

पानी, साबुन आदि से साफ किया जाना या धोया जाना।

आजकल मशीन में कपड़े धुलते हैं।
धुलना

Cleanse with a cleaning agent, such as soap, and water.

Wash the towels, please!.
launder, wash

అర్థం : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು

ఉదాహరణ : ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.

పర్యాయపదాలు : ತೆಗೆ, ಸ್ವಚ್ಛ ಮಾಡು


ఇతర భాషల్లోకి అనువాదం :

दाग, धब्बे आदि साफ करना।

माँ कपड़ें में लगा दाग छुड़ा रही है।
छुड़ाना, छोड़ाना

Make clean by removing dirt, filth, or unwanted substances from.

Clean the stove!.
The dentist cleaned my teeth.
clean, make clean

అర్థం : ಪಾತ್ರೆ, ಬಟ್ಟೆ ಮುಂತಾದವುಗಳನ್ನು ನೀರು ಹಾಕಿ ಸ್ವಚ್ಚ ಮಾಡುವ ಕ್ರಿಯೆ

ఉదాహరణ : ಅವ್ವ ನನ್ನ ಬಟ್ಟೆಯನ್ನು ತೊಳೆಯುತ್ತಿದ್ದಾಳೆ. ಅಜ್ಜಿ ತೊಗರಿ ಕಾಳನ್ನು ಜಾಲಿಸುತ್ತಿದ್ದಾಳೆ.

పర్యాయపదాలు : ಅಲುಬು, ಗಲಬರಿಸು, ಜಾಲಿಸು


ఇతర భాషల్లోకి అనువాదం :

बरतन, कपड़े आदि को पानी में धोना।

उसने कपड़े को खँगाला और सूखने के लिए धूप में डाल दिया।
अँबासना, खँगारना, खँगालना, खँघारना, खंगारना, खंगालना, खंघारना

Wash off soap or remaining dirt.

rinse, rinse off

అర్థం : ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು

ఉదాహరణ : ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ.ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.

పర్యాయపదాలు : ಸ್ವಚ್ಛಮಾಡು


ఇతర భాషల్లోకి అనువాదం :

पानी या किसी तरल पदार्थ की सहायता से किसी वस्तु पर से मैल, गर्द आदि हटाना।

श्यामा महात्माजी के पैरों को धो रही है।
संतजी हाथ-पैर धो रहे हैं।
इस पुर्जे को मिट्टी के तेल में धोओ।
धोना, पखारना

Cleanse with a cleaning agent, such as soap, and water.

Wash the towels, please!.
launder, wash