అర్థం : ಯಾವುದಾದರು ವಸ್ತು ಅಥವಾ ಜೀವಿಗಳ ನಡುವಿನ ಸಂಬಂಧವನ್ನು ತೊರೆಯುವ ಕ್ರಿಯೆ
ఉదాహరణ :
ಹೆಂಡತಿ, ಮಕ್ಕಳನ್ನು ತೊರೆದ ಮೇಲೆ ಅವನು ಎಂದೂ ಸುಖವಾಗಿ ಬಾಳಲಿಲ್ಲ.
పర్యాయపదాలు : ತ್ಯಜಿಸುವಿಕೆ, ಬಿಡುವಿಕೆ
ఇతర భాషల్లోకి అనువాదం :
అర్థం : ತನ್ನ ಅಧಿಕಾರವನ್ನು ನಿಸ್ವಾರ್ಥಿಯಾಗಿ ಬಿಟ್ಟುಕೊಡುವುದು
ఉదాహరణ :
ರಾಜನು ತನ್ನ ಪದವಿಯನ್ನು ಪರಿತ್ಯಾಗ ಮಾಡಿದ್ದರಿಂದ ಪ್ರಜೆಗಳು ದುಃಖಿಯಾದರು.
ఇతర భాషల్లోకి అనువాదం :
The act of renouncing. Sacrificing or giving up or surrendering (a possession or right or title or privilege etc.).
forgoing, forswearing, renunciation