పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತೊದಲು అనే పదం యొక్క అర్థం.

ತೊದಲು   ನಾಮಪದ

అర్థం : ಯಾವುದೇ ವಿಷಯ ಅಥವಾ ವಸ್ತುವಿನಲ್ಲಿ ಸ್ಪಷ್ಟತೆ ಇಲ್ಲದಿರುವಿಕೆ

ఉదాహరణ : ಭಯಗೊಂಡ ಮಗುವಿನ ಮಾತಿನಲ್ಲಿ ಅಸ್ಪಷ್ಟತೆ ಇತ್ತು.

పర్యాయపదాలు : ಅಸ್ಪಷ್ಟತೆ


ఇతర భాషల్లోకి అనువాదం :

अस्पष्ट होने की अवस्था या भाव।

धुँध के कारण यहाँ पर अस्पष्टता है।
अस्पष्टता, धूमलता, धूमिलता

Incomprehensibility as a result of not being clear.

unclearness

ತೊದಲು   ಕ್ರಿಯಾಪದ

అర్థం : ಅಕ್ಷರ ಅಥವಾ ಶಬ್ದಗಳನ್ನು ಅಸ್ಪಷ್ಟವಾಗಿ ಉಚ್ಚರಿಸುವುದು

ఉదాహరణ : ಚಿಕ್ಕ ಮಕ್ಕಳು ಮಾತನಾಡುವಾಗ ತೊದಲುತ್ತಾರೆ.


ఇతర భాషల్లోకి అనువాదం :

शब्दों और वर्णों का रुक-रुककर अधूरा और अस्पष्ट उच्चारण करना।

छोटा बच्चा पानी माँगते समय तुतला रहा था।
तुतराना, तुतलाना, तोतलाना

Speak haltingly.

The speaker faltered when he saw his opponent enter the room.
bumble, falter, stammer, stutter

అర్థం : ಚಿಕ್ಕ ಮಕ್ಕಳ ಬಾಯಿಂದ ಅರೆ ಬರೆ ಮಾತುಬರುವ ಪ್ರಕ್ರಿಯೆ

ఉదాహరణ : ಚಿಕ್ಕ ಮಕ್ಕಳ ತೊದಲು ಮಾತುಗಳು ಸಂತೋಷವನ್ನು ನೀಡುತ್ತವೆ.


ఇతర భాషల్లోకి అనువాదం :

मुहँ से रुक-रुक कर या टूटे-फूटे शब्द या वाक्य निकलना।

बच्चे और बूढ़े अधिक अटपटाते हैं।
अटपटाना, ज़बान लड़खड़ाना

Give off unsteady sounds, alternating in amplitude or frequency.

quaver, waver

అర్థం : ಶಬ್ಧವನ್ನು ಸರಿಯಾದ ರೀತಿಯಲ್ಲಿ ಉಚ್ಚಾರಣೆ ಮಾಡಲಾಗದ ಕಾರಣ ಮಾತಿನ ಮಧ್ಯ-ಮಧ್ಯ ಕೆಲವು ಶಬ್ಧಗಳು ನಿಲ್ಲಿಸಿ-ನಿಲ್ಲಿಸಿ ಮಾತನಾಡುವುದು

ఉదాహరణ : ಮತೇಶನು ಸ್ವಲ್ಪ ತೊದಲುತ್ತಾನೆ.

పర్యాయపదాలు : ಉಗ್ಗು, ಗುಕ್ಕಿ ಮಾತಾಡು


ఇతర భాషల్లోకి అనువాదం :

शब्दों का ठीक ढंग से उच्चारण न कर सकने के कारण बीच-बीच में कोई शब्द बहुत रुक-रुककर बोलना।

मितेश थोड़ा हकलाता है।
अँठलाना, अंठलाना, हँकलाना, हकलाना

Speak haltingly.

The speaker faltered when he saw his opponent enter the room.
bumble, falter, stammer, stutter

ತೊದಲು   ಗುಣವಾಚಕ

అర్థం : ತೊದಲ ಮಾತುಗಳನ್ನು ಆಡುವವ

ఉదాహరణ : ಮೊಗುವಿನ ಅಸ್ಪಷ್ಟ ಮಾತುಗಳು ನನಗೆ ಅರ್ಥವಾಗಲಿಲ್ಲ.

పర్యాయపదాలు : ಅಸ್ಟಷ್ಟ, ಉಗ್ಗುವವ, ಗೊಜಗುವ, ಗೊಜಗೊಜ


ఇతర భాషల్లోకి అనువాదం :

तुतलाकर बोलनेवाला।

तोतले बच्चे की बात मैं समझ नहीं पा रहा था।
तुतरा, तुतला, तोतर, तोतरा, तोतला