అర్థం : ಯಾವುದನ್ನು ಅಳಿಸಲಾಗುವುದಿಲ್ಲವೋ ಅಥವಾ ತುಂಬಾ ಬೇಗ ಹೋಗುವುದಿಲ್ಲವೋ
ఉదాహరణ :
ಮತ ಹಾಕುವ ಮುನ್ನ ಬೆರಳಿನ ಮೇಲೆ ಅಳಿಸಲಾಗದ ಬಣ್ಣದ ಗುರುತು ಮಾಡುತ್ತಾರೆ.
పర్యాయపదాలు : ಅಳಿಸಲಾಗದ, ಅಳಿಸಲಾಗದಂತ, ಅಳಿಸಲಾಗದಂತಹ, ತೊಡೆಯಲಾಗದ, ತೊಡೆಯಲಾಗದಂತ
ఇతర భాషల్లోకి అనువాదం :