అర్థం : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ
ఉదాహరణ :
ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.
పర్యాయపదాలు : ಅಡ್ಡಿಪಡಿಸು, ತಡೆಯೊಡ್ಡು, ತೊಡಕು ಮಾಡು
ఇతర భాషల్లోకి అనువాదం :
అర్థం : ಯಾವುದೋ ಒಂದು ಕೆಡುವಂತೆ ಮಾಡು ಅಥವಾ ಹಾಳು ಮಾಡುವ ಪ್ರಕ್ರಿಯೆ
ఉదాహరణ :
ಈ ಭಾರಿ ವಿಶ್ವವಿದ್ಯಾಲಯದ ಕುಲ ಸಚಿವರು ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯಲ್ಲಿ ಸಮಸ್ಯೆ ಉಂಟು ಮಾಡಿದರು
పర్యాయపదాలు : ಸಮಸ್ಯೆ ಮಾಡು
ఇతర భాషల్లోకి అనువాదం :
कुछ खराबी लाना या जैसा करना चाहिए वैसा न करना।
इस वर्ष महाविद्यालय के कुल सचिव ने विद्यार्थियों के प्रवेश में बहुत गड़बड़ी की है।