సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹವೆಯ ಕಾರಣದಿಂದ ವಾತಾವರಣದಲ್ಲಾಗುವ ಒದ್ದೆ
ఉదాహరణ : ಸಮುದ್ರ ತೀರದಲ್ಲಿ ತೇವ ಜಾಸ್ತಿಯಿರುತ್ತದೆ.
పర్యాయపదాలు : ಆರ್ದ್ರತೆ, ಥಂಡಿ
ఇతర భాషల్లోకి అనువాదం :हिन्दी English
हवा में होनेवाली भाप की मात्रा।
Wetness in the atmosphere.
అర్థం : ತೇವ ಬರುವ ಅಥವಾ ಆರ್ದ್ರತೆಯ ಕ್ರಿಯೆ ಅಥವಾ ಅವಸ್ಥೆ
ఉదాహరణ : ಅತಿಯಾದ ತೇವದಿಂದಾಗಿ ಮಾಳಿಗೆ ಕುಸಿದು ಬಿದ್ದಿತು.
పర్యాయపదాలు : ಆರ್ದ್ರತೆ
सीड़ आने की क्रिया या अवस्था।
A slight wetness.
అర్థం : ಒದ್ದೆ ಅಥವಾ ತೇವವಾಗಿರುವ
ఉదాహరణ : ತೇವದಿಂದ ಕೂಡಿದ ಮನೆಯಿಂದ ವಿಚಿತ್ರವಾದ ಕೆಟ್ಟ ವಾಸನೆ ಬರುತ್ತಿತ್ತು.
పర్యాయపదాలు : ಒದ್ದೆ
सील या नमी युक्त।
Slightly wet.
ఆప్ స్థాపించండి