పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತೆವರು అనే పదం యొక్క అర్థం.

ತೆವರು   ನಾಮಪದ

అర్థం : ನಾಲ್ಕು ದಿಕ್ಕುಗಳಲ್ಲಿಯೂ ನೀರಿನಿಂದ ಆವೃತ್ತವದಂತಹ ಸ್ಥಳ ಅಥವಾ ಭೂಮಿ ದ್ವೀಪಕ್ಕಿಂತ ಚಿಕ್ಕದಾಗಿರುವುದು

ఉదాహరణ : ಸಮುದ್ರದಲ್ಲಿ ದೊಡ್ಡದಾದಂತಹ ಮತ್ತು ಚಿಕ್ಕದಾದಂತಹ ಅನೇಕ ದ್ವೀಪಗಳಿವೆ.

పర్యాయపదాలు : ಅಂತರೀಪ, ಉಪದ್ವೀಪ, ಒಳ ಕುರುವ, ಕುದುರ, ಕುರುವೆ, ಕೊಂಚೆ, ಗಡ್ಡೆ, ಗೊಂದಿ, ದೀವ, ದೀವಿ, ದೀವು, ದ್ವೀಪ, ದ್ವೀಪಕಲ್ಪ, ದ್ವೀಪಖಂಡ, ದ್ವೀಪಜಾಲ, ದ್ವೀಪಧಾತ್ರಿ, ದ್ವೀಪಪತಿ, ದ್ವೀಪಸಮುದಾಯ, ದ್ವೀಪಸ್ತೋಮ, ದ್ವೀಪಿ, ನಡುಗಡ್ಡೆ, ಪುಲಿನ, ಪುಳಿನ


ఇతర భాషల్లోకి అనువాదం :

चारों ओर जल से घिरा हुआ वह स्थल या जमीन जो महाद्वीप से छोटा हो।

समुद्र में छोटे-बड़े कई द्वीप हैं।
अंतरीप, अन्तरीप, आइलैंड, आइलैण्ड, जज़ीरा, जजीरा, टापू, द्वीप

A land mass (smaller than a continent) that is surrounded by water.

island

అర్థం : ಮಣ್ಣು ಹುಲ್ಲು ಇರುವ ಸ್ವಲ್ಪಮಟ್ಟಿನ ಎತ್ತರದ ಪ್ರದೇಶ

ఉదాహరణ : ಅವನು ದಿನ್ನೆ ಮೇಲೆ ಕುರಿ ಮೇಯಿಸುತ್ತಿದ್ದಾನೆ.

పర్యాయపదాలు : ಚಿಕ್ಕಗುಡ್ಡ, ದಿನ್ನೆ


ఇతర భాషల్లోకి అనువాదం :

मिट्टी, पत्थर का कुछ उभरा हुआ भू-भाग।

वह टीले पर खड़ी होकर मुझे पुकार रही थी।
कगार, कररा, करार, करारा, चय, टिब्बा, टीला, टेकर, टेकरा, टेकरी, ढूह, धुस्स, धूलिकेदार, धूहा, भींटा

(usually plural) a rolling treeless highland with little soil.

down