అర్థం : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
ఉదాహరణ :
ಈ ಬಟ್ಟೆ ತುಂಬಾ ತೆಳುವಾಗಿದೆ.
పర్యాయపదాలు : ತಿಳುವಾದ, ತಿಳುವಾದಂತ, ತಿಳುವಾದಂತಹ, ತೆಳುವಾದ, ತೆಳುವಾದಂತಹ
ఇతర భాషల్లోకి అనువాదం :
అర్థం : ಬಹಳ ತೆಳ್ಳನೆಯ (ಬಟ್ಟೆ)
ఉదాహరణ :
ಸೋಹನ್ ತೆಳುವಾದ ಕುರ್ತವನ್ನು ಧರಿಸಿದ್ದನು.
పర్యాయపదాలు : ತೆಳುವಾದ, ತೆಳುವಾದಂತಹ
ఇతర భాషల్లోకి అనువాదం :
అర్థం : ಯಾವುದು ತುಂಬಾ ತೆಳುವಾಗಿದೆಯೋ ಮತ್ತು ತುಂಬಾ ಗಟ್ಟಿಯಿಲ್ಲವೋ
ఉదాహరణ :
ಅಮ್ಮ ಇಂದು ತೆಳುವಾದ ಖಾಯಿಪಲ್ಯೆಯನ್ನು ಮಾಡುತ್ತಿದ್ದಾಳೆ.
పర్యాయపదాలు : ತೆಳುವಾದ, ತೆಳುವಾದಂತಹ
ఇతర భాషల్లోకి అనువాదం :