అర్థం : ತಿಳುವಾಗಿರುವ ಅವಸ್ಥೆ ಅಥವಾ ಭಾವ
ఉదాహరణ :
ಶಿಫಾನ್ ಬಟ್ಟೆಗಳು ತುಂಬಾ ತಿಳುವಾಗಿರುತ್ತವೆ.
ఇతర భాషల్లోకి అనువాదం :
Relatively small dimension through an object as opposed to its length or width.
The tenuity of a hair.అర్థం : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
ఉదాహరణ :
ಈ ಬಟ್ಟೆ ತುಂಬಾ ತೆಳುವಾಗಿದೆ.
పర్యాయపదాలు : ತಿಳುವಾದ, ತಿಳುವಾದಂತ, ತಿಳುವಾದಂತಹ, ತೆಳುವಾದಂತ, ತೆಳುವಾದಂತಹ
ఇతర భాషల్లోకి అనువాదం :
అర్థం : ಅತಿ ಸಣಕಲ-ಬಡಕಲ ಶರೀರ ಹೊಂದಿರುವವರಿಗೆ ಸಂಬಂಧಿಸಿದ
ఉదాహరణ :
ಸೂರಜ್ ತೆಳುವಾದ ಶರೀರ ಹೊಂದಿರುವ ಸುಂದರ ಯುವಕ.
పర్యాయపదాలు : ಸಪೂರವಾದ
ఇతర భాషల్లోకి అనువాదం :
అర్థం : ದಪ್ಪ ಕಮ್ಮಿಯಿರುವಂತಹ
ఉదాహరణ :
ನೀರು ತುಂಬಿದ ಪಾತ್ರೆಯ ಮೇಲೆ ದೂಳು ಬೀಳದಂತೆ ತೆಳುವಾದ ಅರಿವೆಯನ್ನು ಹೊದಿಸಲಾಗಿದೆ.
పర్యాయపదాలు : ತೆಳ್ಳಗಿನ
ఇతర భాషల్లోకి అనువాదం :
అర్థం : ಬಹಳ ತೆಳ್ಳನೆಯ (ಬಟ್ಟೆ)
ఉదాహరణ :
ಸೋಹನ್ ತೆಳುವಾದ ಕುರ್ತವನ್ನು ಧರಿಸಿದ್ದನು.
పర్యాయపదాలు : ತೆಳುವಾದಂತ, ತೆಳುವಾದಂತಹ
ఇతర భాషల్లోకి అనువాదం :
అర్థం : ಯಾವುದು ತುಂಬಾ ತೆಳುವಾಗಿದೆಯೋ ಮತ್ತು ತುಂಬಾ ಗಟ್ಟಿಯಿಲ್ಲವೋ
ఉదాహరణ :
ಅಮ್ಮ ಇಂದು ತೆಳುವಾದ ಖಾಯಿಪಲ್ಯೆಯನ್ನು ಮಾಡುತ್ತಿದ್ದಾಳೆ.
పర్యాయపదాలు : ತೆಳುವಾದಂತ, ತೆಳುವಾದಂತಹ
ఇతర భాషల్లోకి అనువాదం :