అర్థం : ತೆರೆದಿರುವ ಅಥವಾ ಅರಳಿದ (ಕಣ್ಣು)
ఉదాహరణ :
ನವಜಾತ ಶಿಶುವು ಕಣ್ಣನ್ನು ತೆರೆದು ತನ್ನ ತಾಯಿಯನ್ನು ನೋಡುತ್ತಿತ್ತು.
ఇతర భాషల్లోకి అనువాదం :
भली प्रकार खोला या फैलाया हुआ (नेत्र)।
नवजात शिशु विस्फारित नेत्रों से अपनी माँ को देख रहा था।అర్థం : ಮುಚ್ಚಿಲ್ಲದಂತಹ ಅಥವಾ ಮುಚ್ಚಿರದಂತಹ
ఉదాహరణ :
ನಾಯಿ ತೆರೆದಿರುವ ಬಾಗಿಲಿನಿಂದ ಒಳಗೆ ಬಂದಿತು.
పర్యాయపదాలు : ತೆಗೆದ, ತೆಗೆದಿರುವ, ತೆಗೆದಿರುವಂತ, ತೆಗೆದಿರುವಂತಹ, ತೆರೆದಂತಹ
ఇతర భాషల్లోకి అనువాదం :
అర్థం : ಯಾವುದೇ ಪ್ರಕಾರದ ಅಡ್ಡಿ, ಪ್ರತಿಬಂಧ ಅಥವಾ ನಿಷೇಧವಿಲ್ಲದಂತಹ
ఉదాహరణ :
ತೆರೆದ ಗಾಳಿಯಲ್ಲಿ ತಿರುಗಾಡುವುದು ಆರೋಗ್ಯಕ್ಕೆ ಒಳ್ಳೆಯದು.
పర్యాయపదాలు : ತೆರೆದಂತ, ತೆರೆದಂತಹ, ಬಂಧನ ರಹಿತವಾದ, ಬಂಧನ ರಹಿತವಾದಂತ, ಬಂಧನ ರಹಿತವಾದಂತಹ
ఇతర భాషల్లోకి అనువాదం :