అర్థం : ಯಾವುದರ ಮೇಲೆ ತೆರಿಗೆ, ಶುಲ್ಕ ಮೊದಲಾದವುಗಳನ್ನು ವಿಧಿಸಲಾಗುವುದೋ ಅಥವಾ ಹಾಕಲಾಗುವುದೋ
ఉదాహరణ :
ವ್ಯಾಪಾರಿಯು ತೆರಿಗೆ ವಿಧಿಸಬಲ್ಲ ಹಣವನ್ನು ಗುಪ್ತವಾಗಿಡುತ್ತಾನೆ.
పర్యాయపదాలు : ತೆರಿಗೆ ವಿಧಿಸಬಲ್ಲಂತ, ತೆರಿಗೆ ವಿಧಿಸಬಲ್ಲಂತಹ, ತೆರಿಗೆ ಹಾಕಬಹುದಾದ, ತೆರಿಗೆ ಹಾಕಬಹುದಾದಂತ, ತೆರಿಗೆ ಹಾಕಬಹುದಾದಂತಹ, ತೆರಿಗೆ-ವಿಧಿಸಬಲ್ಲಂತ, ತೆರಿಗೆ-ಹಾಕಬಹುದಾದ, ತೆರಿಗೆ-ಹಾಕಬಹುದಾದಂತ, ತೆರಿಗೆ-ಹಾಕಬಹುದಾದಂತಹ, ತೆರೆಗೆ ವಿಧಿಸಬಲ್ಲ, ತೆರೆಗೆ-ವಿಧಿಸಬಲ್ಲ
ఇతర భాషల్లోకి అనువాదం :