సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬಿಚ್ಚುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ఉదాహరణ : ಹಣ ನೀಡದ ಕಾರಣ ಸಿಪಾಯಿಯು ಅವನ ಗಡಿಯಾರ ಬಿಚ್ಚಿಸಿದ
పర్యాయపదాలు : ಬಿಚ್ಚುಸು
ఇతర భాషల్లోకి అనువాదం :हिन्दी
उतारने का काम किसी अन्य से कराना।
అర్థం : ಇನ್ನೊಬ್ಬರಿಂದ ಏನನ್ನಾದರು ತೆಗೆದು ಹಾಕುವ ಹಾಗೆ ಮಾಡುವ ಪ್ರಕ್ರಿಯೆ
ఉదాహరణ : ಮೈಸೂರು ಮಹಾನಗರ ಪಾಲಿಕೆಯವರು ಕಸವನ್ನು ತೆಗೆಸಿದರು.
పర్యాయపదాలు : ತೆಗಿಸು
किसी ओर को या आगे की ओर बढ़ाना।
అర్థం : ತೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
ఉదాహరణ : ತುಂಬಾ ಕಷ್ಟಪಟ್ಟು ನಾನು ಅವರಿಂದ ಬಾಗಿಲು ತೆರೆಸಿದೆ.
పర్యాయపదాలు : ತೆರೆ, ತೆರೆಸು
खोलने का काम दूसरे से कराना।
ఆప్ స్థాపించండి