పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತೆಗೆದುಕೊ అనే పదం యొక్క అర్థం.

ತೆಗೆದುಕೊ   ಕ್ರಿಯಾಪದ

అర్థం : ಉದಾಹರಣೆಯನ್ನು ಆದಾರವಾಗಿ ತೆಗೆದುಕೊಳ್ಳುವ ಪ್ರಕ್ರಿಯೆ

ఉదాహరణ : ಉದಾಹರಣಗೆ ರಾಮನನ್ನೆ ತೆಗೆದುಕೊಳ್ಳಿ ಅವನು ಎಷ್ಟು ಚನ್ನಾಗಿ ಸರಳತೆಯಿಂದ ಬದುಕುತ್ತಿದ್ದಾನೆ.


ఇతర భాషల్లోకి అనువాదం :

उदाहरण के तौर पर लेना।

राम को ही लो,वह कितनी सादगी से रहता है।
लेना

Take into consideration for exemplifying purposes.

Take the case of China.
Consider the following case.
consider, deal, look at, take

అర్థం : ಯಾವುದೋ ಸವಲತ್ತು ಇತ್ಯಾದಿಗಳ ಬದಲಾಗಿ ಶುಲ್ಕ ಮುಂತಾದವುಗಳನ್ನು ಪಡೆಯುವ ಪ್ರಕ್ರಿಯೆ

ఉదాహరణ : ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಉಪಯೋಗಿಸಲು ನೊಂದಣಿಯ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ.


ఇతర భాషల్లోకి అనువాదం :

किसी सुविधा आदि के बदले में शुल्क आदि लेना।

पुस्तकालय का उपयोग करने के लिए नाममात्र शुल्क लेते हैं।
लेना

Call for and obtain payment of.

We collected over a million dollars in outstanding debts.
He collected the rent.
collect, take in

అర్థం : ಆರಿಸಿ ತೆಗೆದುಕೊಳ್ಳುವ ಪ್ರಕ್ರಿಯೆ

ఉదాహరణ : ಅಮ್ಮನ ನಾಲ್ಕು ಸೀರೆಗಳಲ್ಲಿ ಶೀಲ ಒಂದು ಆರಿಸಿ ತೆಗೆದುಕೊಂಡಳು.

పర్యాయపదాలు : ಆರಿಸಿ ತೆಗೆದುಕೊ, ಆರಿಸಿ ತೆಗೆದುಕೊಳ್ಳು, ತೆಗೆ


ఇతర భాషల్లోకి అనువాదం :

चुनकर लेना।

माँ की चार साड़ियों में से शीला ने एक ली।
लेना

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take