పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತೆಗೆದು ಹಾಕು అనే పదం యొక్క అర్థం.

ತೆಗೆದು ಹಾಕು   ಕ್ರಿಯಾಪದ

అర్థం : ಚಿಕ್ಕ ಚಿಕ್ಕ ವಸ್ತುಗಳನ್ನು ಒಂದೊಂದಾಗಿ ಕೈಯಿಂದ ತೆಗೆದು ಹಾಕುವ ಪ್ರಕ್ರಿಯೆ

ఉదాహరణ : ಅಮ್ಮ ಹೊರಗೆ ಅಂಗಳದಲ್ಲಿ ಕುಳಿತುಕೊಂಡು ಅಕ್ಕಿಯಿಂದ ಸಣ್ಣ ಕಲ್ಲು ಮುಂತಾದವುಗಳನ್ನು ಆರಿಸಿ ಹಾಕುತ್ತಿದ್ದಾಳೆ.

పర్యాయపదాలు : ಆರಸಿ ಹಾಕು


ఇతర భాషల్లోకి అనువాదం :

छोटी-छोटी वस्तुएँ एक-एक करके हाथ से उठाना।

माँ आँगन में बैठकर चावल में से कंकड़ आदि चुन रही है।
चुनना, बिनना, बीनना

అర్థం : ಯಾವುದೋ ವಸ್ತುವಿನ ಮೇಲೆ ಬಿದ್ದಿರುವ ವಸ್ತುವನ್ನು ಹೊರಗೆ ಹಾಕು ಅಥವಾ ತೆಗೆದು ಹಾಕುವ ಪ್ರಕ್ರಿಯೆ

ఉదాహరణ : ಅವಳು ಹಾಲಿನಲ್ಲಿ ಬಿದ್ದಿದ್ದ ನೋಣವನ್ನು ಎತ್ತಿ ಹಾಕಿದಳು.

పర్యాయపదాలు : ಎತ್ತಿ ಹಾಕು, ಹೊರಗೆ ಹಾಕು


ఇతర భాషల్లోకి అనువాదం :

किसी वस्तु में पड़ी या गिरी हुई वस्तु बाहर करना या हटाना।

उसने दूध में पड़ी हुई मक्खी को निकाला।
निकालना, बाहर करना

అర్థం : ತೆಗೆದು ಹಾಕುವ ಪ್ರಕ್ರಿಯೆ

ఉదాహరణ : ಕಂಟ್ರಾಕ್ಟರ್ ಹತ್ತು ಜನ ಕೂಲಿಯವರನ್ನು ತೆಗೆದು ಹಾಕಿದನು.


ఇతర భాషల్లోకి అనువాదం :

निकाल देना।

ठेकेदार ने दस मज़दूरों को छाँट दिया।
छटनी करना, छाँट देना, छाँटना

అర్థం : ಆ ಸ್ಥಾನದಲ್ಲಿ ಇರುವುದಕ್ಕೆ ಬಿಡದೆ ತೆಗೆದು ಹಾಕು

ఉదాహరణ : ಯಾರೋ ನನ್ನ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದು ಹಾಕಿದ್ದಾರೆ.

పర్యాయపదాలు : ಅಳಿಸಿ ಹಾಕು


ఇతర భాషల్లోకి అనువాదం :

उस स्थान पर न रहने देना या दूर करना।

किसी ने मेरा नाम मतदाता सूची से हटा दिया है।
अलग करना, अहुटाना, उड़ाना, डिलीट करना, दूर करना, निकालना, मिटाना, हटाना

Remove or force out from a position.

The dentist dislodged the piece of food that had been stuck under my gums.
He finally could free the legs of the earthquake victim who was buried in the rubble.
dislodge, free

అర్థం : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ

ఉదాహరణ : ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.

పర్యాయపదాలు : ಅಳಿಸಿ ಹಾಕು, ನಿಷೇಧಿಸು, ರದ್ದು ಮಾಡು


ఇతర భాషల్లోకి అనువాదం :

उन्मूलन करना या सदा के लिए हटा देना।

राजा राममोहन राय ने सती प्रथा को समाज से मिटा दिया।
मिटाना

Remove from memory or existence.

The Turks erased the Armenians in 1915.
erase, wipe out

అర్థం : ಸ್ಥಾನ, ಒಡೆಯ ಅಧಿಕಾರಿ, ಪದವಿ ಇತ್ಯಾದಿಗಳಿಂದ ದೂರ ಉಳಿಯುವ ಪ್ರಕ್ರಿಯೆ

ఉదాహరణ : ಮಾಲಿಕನು ರಹೀಮ್ ನನ್ನು ಕೆಲಸದಿಂದ ವಜ ಮಾಡಿದರು.

పర్యాయపదాలు : ಕಿತ್ತು ಹಾಕು, ವಜ ಮಾಡು, ಹೊರಗೆ ಹಾಕು


ఇతర భాషల్లోకి అనువాదం :

स्थान, स्वामित्व, अधिकार, पद आदि से अलग करना।

मालिक ने रहमान को नौकरी से निकाल दिया।
खलाना, दरवाजा दिखाना, निकालना, बाहर करना