పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತೆಗೆದಿಡು అనే పదం యొక్క అర్థం.

ತೆಗೆದಿಡು   ಕ್ರಿಯಾಪದ

అర్థం : ಯಾವುದೇ ವಿಶೇಷ ಕೆಲಸ ಅಥವಾ ವ್ಯಕ್ತಿ ಮುಂತಾದವರಿಗೆ ಯಾವುದೇ ನರೆವು ಅಥವಾ ಸಾಧನ ನೀಡುವ ಪ್ರಕ್ರಿಯೆ

ఉదాహరణ : ನನ್ನ ಓದಿಗಾಗಿ ತಂದೆಯವರು ಸ್ವಲ್ಪ ಹಣವನ್ನು ಬೇರೆ ಇಟ್ಟರು.

పర్యాయపదాలు : ತೆಗೆದು ಇಡು, ಬೇರೆ ಇಡ್ಡು


ఇతర భాషల్లోకి అనువాదం :

* किसी विशेष काम, व्यक्ति आदि के लिए कोई साधन नियुक्त करना या देना।

मेरी पढ़ाई के लिए पिताजी ने कुछ पैसे अलग रखा है।
अलग निकालना, अलग रक्षित करना, अलग रखना, पृथक निकालना, पृथक रक्षित करना

Give or assign a resource to a particular person or cause.

I will earmark this money for your research.
She sets aside time for meditation every day.
allow, appropriate, earmark, reserve, set aside

అర్థం : ಅಂಟಿಕೊಂಡಿರುವ ಅಥವಾ ಮೇಲಿನ ಭಾಗವನ್ನು ಬೇರೆ ಮಾಡುವುದು

ఉదాహరణ : ಕಟುಕನು ಕುರಿಯ ಚರ್ಮವನ್ನು ತೆಗೆಯುತ್ತಿದ್ದಾನೆ.

పర్యాయపదాలు : ಕಳಚು, ಕಳೆದಿಡು, ಮುರಿ


ఇతర భాషల్లోకి అనువాదం :

लिपटी हुई या ऊपरी वस्तु को अलग करना।

कसाई बकरे की खाल उतार रहा है।
उकालना, उकेलना, उचाटना, उचाड़ना, उचारना, उचालना, उचेड़ना, उचेलना, उछाँटना, उतारना, उधेड़ना

Peel off the outer layer of something.

peel off

అర్థం : ಗಣಕಯಂತ್ರದಲ್ಲಿ ಯಾವುದೇ ಕಡತ ಮುಂತಾದವುಗಳನ್ನು ತೆರೆಯುವ ಪ್ರಕ್ರಿಯೆ

ఉదాహరణ : ಮೊದಲು ನೀವು ಒಂದು ಕಡತವನ್ನು ತೆರೆದಿಡಿ.

పర్యాయపదాలు : ತೆಗೆ, ತೆರೆ


ఇతర భాషల్లోకి అనువాదం :

* संगणक में कोई फाइल आदि खोलना।

पहले आप एक फाइल ओपन कीजिए।
ओपन करना, खोलना

Display the contents of a file or start an application as on a computer.

open

ತೆಗೆದಿಡು   ಗುಣವಾಚಕ

అర్థం : ತೆಗೆದಿಡಲಾದ ಅಥವಾ ತೆಗೆದಿಟ್ಟ, ನಿಗಧಿಮಾಡಲಾದ ಅಥವಾ ನಿಗಧಿಮಾಡಲಾದಂತಹ, ಮೀಸಲಿಡಲಾದ ಅಥವಾ ಮೀಸಲಿಟ್ಟಂತಹ

ఉదాహరణ : ನೀನು ತೆಗೆದಿಡಲಾಗಿರುವ ವಸ್ತುಗಳನ್ನು ಮನೆಗೆ ಇಟ್ಟು ಬಾ.

పర్యాయపదాలు : ತೆಗೆದಿಟ್ಟ, ತೆಗೆದಿಟ್ಟಂತ, ತೆಗೆದಿಟ್ಟಂತಹ, ತೆಗೆದಿಡಲಾದ, ತೆಗೆದಿಡಲಾದಂತ, ತೆಗೆದಿಡಲಾದಂತಹ, ನಿಗಧಿ ಮಾಡಲಾದ, ನಿಗಧಿ ಮಾಡಲಾದಂತ, ನಿಗಧಿ ಮಾಡಲಾದಂತಹ, ನಿಗಧಿ ಮಾಡು, ನಿಗಧಿಪಡಿಸಿದ, ನಿಗಧಿಪಡಿಸಿದಂತ, ನಿಗಧಿಪಡಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ, ಮೀಸಲಿಟ್ಟಂತಹ, ಮೀಸಲಿಡಲಾದ, ಮೀಸಲಿಡಲಾದಂತ, ಮೀಸಲಿಡಲಾದಂತಹ, ಮೀಸಲಿಡು


ఇతర భాషల్లోకి అనువాదం :

लौटाया या लौटा, पलटाया या पलटा या बदला हुआ।

तुम अपवर्तित वस्तुओं को घर पहुँचा आना।
अपवर्तित