అర్థం : ಸಾಮಾನ್ಯವಾಗಿ ಪ್ರೀತಿಯ ಲಕ್ಷಣವಾಗಿ ತೋಳಿನಿಂದ ಅಪ್ಪಿಕೊಂಡು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವಿಕೆ
ఉదాహరణ :
ನಾಟಕದ ಅಂತ್ಯದಲ್ಲಿ ತಂದೆ ಮಗ ಆಲಿಂಗನ ಮಾಡಿದರು.
పర్యాయపదాలు : ಅಪ್ಪುಗೆ, ಆಲಿಂಗನ, ತಬ್ಬು
ఇతర భాషల్లోకి అనువాదం :
The act of clasping another person in the arms (as in greeting or affection).
embrace, embracement, embracingఅర్థం : ತೋಳುಗಳಲ್ಲಿ ಬಿಗಿದಪ್ಪಿಕೊಳ್ಳುವುದು
ఉదాహరణ :
ತಂದೆಯು ಮಗಳನ್ನು ಮಮತೆಯಿಂದ ಆಲಂಗಿಸಿಕೊಂಡನು.
పర్యాయపదాలు : ಅಪ್ಪಿಕೊಳ್ಳುವುದು, ಆಲಂಗಿಸಿಕೋ, ತಬ್ಬಿಕೋ
ఇతర భాషల్లోకి అనువాదం :
किसी को बाँहों में भरकर गले से लगाना।
बेटी के प्रणाम करते ही पिता ने उसे गले लगाया।