పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತೂಗು అనే పదం యొక్క అర్థం.

ತೂಗು   ಕ್ರಿಯಾಪದ

అర్థం : ಉಯ್ಯಾಲೆ ಅಥವಾ ಯಾವುದಾದರು ವಸ್ತುವಿನ ಮೇಲೆ ಕುಳಿತು ಅಥವಾ ಹಿಡಿದು ಲಯಬದ್ಧವಾಗಿ ಹಿಂದೆ ಮುಂದೆ ಆಡುವ ಇಲ್ಲವೇ ಆಡಿಸುವ ಪ್ರಕ್ರಿಯೆ

ఉదాహరణ : ಅವನು ತೊಟ್ಟಿಲನ್ನು ಹದವಾಗಿ ತೂಗುತ್ತಿದ್ದಾನೆ.

పర్యాయపదాలు : ಉಯ್ಯಾಲೆಯಾಡು, ಓಲಾಡು, ಓಲು, ಜೀಕಾಡು, ಜೀಕು, ಜೋತಾಡು, ತುಯ್ದಾಡು, ತುಯ್ಯು, ತೂಗಾಡು, ತೊನೆ, ತೊನೆದಾಡು


ఇతర భాషల్లోకి అనువాదం :

झूले पर बैठकर पेंग लेना।

वह एक घंटे से झूल रहा है।
झूलना, झूला झूलना, पौंढ़ना

అర్థం : ತೂಗುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ఉదాహరణ : ರಾಮನು ತೂಗುವ ಕೆಲಸವನ್ನು ಮಮತಾಳಿಂದ ಮಾಡಿಸಿದನು.

పర్యాయపదాలు : ಉಯ್ಯಾಲೆಯಾಡಿಸು, ಜೋಕಾಲಿಯಾಡಿಸು, ಜೋಲಾಡಿಸು


ఇతర భాషల్లోకి అనువాదం :

झुलाने का काम दूसरे से कराना।

रमा ने पालने को ममता से झुलवाया।
झुलवाना

అర్థం : ತೂಕದಲ್ಲಿ ಬರುವ ಅಥವಾ ಹಿಡಿಯುವಂತಹ

ఉదాహరణ : ಒಂದು ಕೆ.ಜಿ. ಗೆ ಕೇವಲ ಐದು ಮಾವಿನ ಹಣ್ಣು ಬರುತ್ತದೆ.

పర్యాయపదాలు : ಬರು, ಹಿಡಿ


ఇతర భాషల్లోకి అనువాదం :

तौल में आना या समाना।

एक किलो में केवल पाँच आम चढ़े।
चढ़ना