అర్థం : ತೂಕ ಮಾಡದಂತಹ ಅಥವಾ ಯಾವುದನ್ನು ತೂಕ ಮಾಡಿಲ್ಲವೋ
ఉదాహరణ :
ಅವನು ತೂಕಮಾಡದ ತರಕಾರಿಗಳಿಗೆ ಬೆಲೆ ಕೂಗಿ ಹೇಳಿದನು.
పర్యాయపదాలు : ತೂಕಮಾಡದ, ತೂಕಮಾಡದಂತ, ತೂಕಮಾಡದಂತಹ, ತೂಕಮಾಡಲಾಗದ, ತೂಕಮಾಡಲಾಗದಂತ, ತೂಕಮಾಡಲಾಗದಂತಹ, ತೂಕಮಾಡಿಲ್ಲದ, ತೂಕಮಾಡಿಲ್ಲದಂತಹ
ఇతర భాషల్లోకి అనువాదం :