అర్థం : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ
ఉదాహరణ :
ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.
పర్యాయపదాలు : ಒತ್ತುವಿಕೆ, ತುಳಿ, ಮರ್ದನ, ಮೆಟ್ಟು, ಮೆಟ್ಟುವಿಕೆ
ఇతర భాషల్లోకి అనువాదం :