అర్థం : ದುರ್ಬಲ ಅಥವಾ ಅದೀನರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಸ್ವ ಲಾಭಕ್ಕಾಗಿ ಇನ್ನೊಬ್ಬರನ್ನು ದುಡಿಸಿಕೊಳ್ಳುವುದು
ఉదాహరణ :
ಗುತ್ತಿಗೆದಾರನ ಮೂಲಕ ಆಳುಗಳ ಶೋಷಣೆ ನಡೆಯುತ್ತದೆ.
పర్యాయపదాలు : ದಬ್ಬಾಳಿಕೆ, ಮೆಟ್ಟುವಿಕೆ, ಶೋಷಣೆ
ఇతర భాషల్లోకి అనువాదం :
An act that exploits or victimizes someone (treats them unfairly).
Capitalistic exploitation of the working class.