పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತುದಿ అనే పదం యొక్క అర్థం.

ತುದಿ   ನಾಮಪದ

అర్థం : ಯಾವುದೇ ವಸ್ತುವಿನ ಸಂಗತಿಯ ಉದ್ದದ ಕೊನೆಯ ಭಾಗ, ಅಥವಾ ಎತ್ತರದ ಕೊನೆಯ ಭಾಗ

ఉదాహరణ : ಅವನು ಬೆಟ್ಟದ ತುದಿಯಲ್ಲಿ ನಿಂತಿದ್ದಾನೆ.

పర్యాయపదాలు : ಅಂಚು, ತುಟ್ಟ ತುದಿ


ఇతర భాషల్లోకి అనువాదం :

किसी वस्तु का वह भाग जहाँ उसकी लम्बाई या चौड़ाई समाप्त होती है।

इस थाली का किनारा बहुत ही पतला है।
अवारी, आर, उपांत, किनार, किनारा, कोर, छोर, झालर, पालि, सिरा

The boundary of a surface.

border, edge

అర్థం : ಯಾವುದಕ್ಕಾದರೂ ಅವಕಾಶವಿರುವ ಅಥವಾ ಸಾಧ್ಯವಿರುವ ಗರಿಷ್ಠ ಮೊತ್ತ ಅಥವಾ ದಾಟಬಾರದ ಅಥವಾ ದಾಟಲಾರದ ಪ್ರದೇಶ ಅಥವಾ ಗೆರೆ ಅಥವಾ ಬಿಂದು

ఉదాహరణ : ದೇಶದ ಗಡಿ ಕಾಯಲು ಸೈನಿಕರು ಅವಿರತ ಶ್ರಮಿಸುತ್ತಾರೆ.

పర్యాయపదాలు : ಎಲ್ಲೆ, ಗಡಿ, ಮೇರೆ, ಸರಹದ್ದು, ಸೀಮಾ


ఇతర భాషల్లోకి అనువాదం :

खेतों आदि की सीमा की सूचक मिट्टी की ऊँची रेखा या बाँध।

भाइयों में बँटवारा होते ही एक खेत में कई मेंड़ बँध गये।
पाहा, मेंड़, मेड़

The boundary of a specific area.

demarcation, demarcation line, limit

అర్థం : ಉದ್ದ ಮತ್ತು ಅಗಲದ ಯಾವುದೇ ವಸ್ತುವಿನ ಕೊನೆಯ ಭಾಗ

ఉదాహరణ : ಅವಳ ಸೀರೆಯ ಅಂಚು ಮುಳ್ಳಿಗೆ ಸಿಕ್ಕಿಕೊಂಡಿದೆ.

పర్యాయపదాలు : ಅಂಚು


ఇతర భాషల్లోకి అనువాదం :

अधिक लंबी और कम चौड़ी वस्तु के वे दोनों सिरे जहाँ उसकी चौड़ाई का अंत होता है।

आपकी साड़ी का छोर काँटे में फँस गया है।
अखीर, किनारा, छोर, सिरा

The boundary of a surface.

border, edge

అర్థం : ಯಾವುದೇ ವಸ್ತುವಿನ ಮುಂದಿನ ಅರ್ಧ ಭಾಗ ನಿಶಕ್ತಿಗೊಳಿಸಿದ ಭಾಗ

ఉదాహరణ : ಯುದ್ಧ ನಡೆಯದೆ ಹೋದರೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಪಾಂಡವರಿಗೆ ನೀಡುವುದಿಲ್ಲವೆಂದು ದುರ್ಯೋಧನನು ಶ್ರೀ ಕೃಷ್ಣನಿಗೆ ಹೇಳಿದನು

పర్యాయపదాలు : ಮೊನೆ


ఇతర భాషల్లోకి అనువాదం :

किसी वस्तु आदि का आगे की ओर निकला हुआ पतला भाग।

दुर्योधन ने श्रीकृष्ण से कहा कि बिना युद्ध के सूई की नोक के बराबर ज़मीन भी पांडवों को नहीं दूँगा।
अणी, अनी, नोंक, नोक, पालि, शिखा, शोशा

A sharp point (as on the end of a spear).

pike

అర్థం : ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ

ఉదాహరణ : ಆ ದೇವಸ್ಥಾನದ ಶಿಖರದ ಮೇಲೆ ಕೇಂಪು ಧ್ವಜವನ್ನು ಹಾರಿಸಲಾಗಿದೆ.

పర్యాయపదాలు : ತುತ್ತತುದಿ, ಶಿಖರ


ఇతర భాషల్లోకి అనువాదం :

किसी वस्तु, स्थान आदि का सबसे ऊपरी भाग।

इस मंदिर के शिखर पर एक भगवा ध्वज लहरा रहा है।
श्याम सफलता के शिखर पर पहुँच गया है।
चूड़ा, चूल, चोटी, शिखर, शिखा

The highest point (of something).

At the peak of the pyramid.
acme, apex, peak, vertex

అర్థం : ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ

ఉదాహరణ : ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು

పర్యాయపదాలు : ಅಂಚು, ಕೊನೆ, ಬದಿ


ఇతర భాషల్లోకి అనువాదం :

लिखने के समय काग़ज़ आदि के किनारे खाली छोड़ी हुई जगह।

कोरे काग़ज़ पर लिखते समय हाशिया अवश्य छोड़ना चाहिए।
उपान्त, पार्श्व, बारी, मार्जिन, हाशिया

The blank space that surrounds the text on a page.

He jotted a note in the margin.
margin

అర్థం : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ

ఉదాహరణ : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.

పర్యాయపదాలు : ಕೋನ, ದಂಡೆ, ದಿಕ್ಕು, ಮಗ್ಗಲು, ಮೂಲೆ, ಮೊನೆ


ఇతర భాషల్లోకి అనువాదం :

भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।

मिठाई की दुकान बाज़ार के दक्षिण कोने पर है।
अर, अस्र, आर, कोण, कोना, गोशा

A projecting part where two sides or edges meet.

He knocked off the corners.
corner

అర్థం : ಯಾವುದಾದರು ಆಯುಧದ ಚೂಪಾದ ತುದಿ

ఉదాహరణ : ಚಾಕುವಿನ ತುದಿ ಮೊಂಡಾಗಿದೆ.

పర్యాయపదాలు : ಅಂಚು


ఇతర భాషల్లోకి అనువాదం :

हथियार का तेज़ किनारा।

चाकू की धार मुड़ गई है।
दम, धार, बाढ़, बारी

The sharp cutting side of the blade of a knife.

cutting edge, knife edge