అర్థం : ಯಾವುದೇ ವಸ್ತು ಸಂಗತಿಗಳು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವಾಗುವುದು
ఉదాహరణ :
ಇದು ದುಬಾರಿ ಒಡವೆ.
పర్యాయపదాలు : ತುಟ್ಟಿಯಾದ, ತುಟ್ಟಿಯಾದಂತ, ತುಟ್ಟಿಯಾದಂತಹ, ದುಬಾರಿ, ದುಬಾರಿಯಾದ, ದುಬಾರಿಯಾದಂತ, ದುಬಾರಿಯಾದಂತಹ
ఇతర భాషల్లోకి అనువాదం :
Having a high price.
Costly jewelry.అర్థం : ಬೆಲೆ ಏರುವುದು
ఉదాహరణ :
ದಿನ ದಿನಕ್ಕೆ ವಸ್ತುಗಳ ಬೆಲೆ ಏರುತ್ತಿದೆ.
పర్యాయపదాలు : ದುಬಾರಿ, ಬೆಲೆ ಏರುವುದು, ಬೆಲೆ ಗಗನಕ್ಕೇರುವುದು
ఇతర భాషల్లోకి అనువాదం :
दाम या भाव बढ़ना।
दिन-प्रतिदिन वस्तुओं के भाव बढ़ रहे हैं।